ಕೊರೊನಾ ಎಫೆಕ್ಟ್; ಇಂದಿನಿಂದ ಬೆಂಗಳೂರು ಸೀಲ್ ಡೌನ್

ಬೆಂಗಳೂರು| pavithra| Last Modified ಶುಕ್ರವಾರ, 10 ಏಪ್ರಿಲ್ 2020 (09:35 IST)
ಬೆಂಗಳೂರು : ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಇಂದಿನಿಂದಲೇ ಸೀಲ್ ಡೌನ್ ಶುರುವಾಗಿದೆ.
> ಬೆಂಗಳೂರಿನಲ್ಲಿ ಹಂತ ಹಂತವಾಗಿ ಸೀಲ್ ಡೌನ್ ಶುರುವಾಗಿದ್ದು, ಪಾದರಾಯನಪುರ, ಕತ್ರಿಗುಪ್ಪೆ ಸೇರಿ ಹಲವು ಏರಿಯಾಗಳು ಸಂಪೂರ್ಣ ಲಾಕ್ ಆಗಲಿದೆ ಎನ್ನಲಾಗಿದೆ.>
ಸೀಲ್ ಡೌನ್ ಆದ್ರೆ ಏರಿಯಾಕ್ಕೆ ಏರಿಯಾವೆ ಸ್ತಬ್ಧ ಆಗಲಿದೆ. ಅಗತ್ಯ ವಸ್ತುಗಳ ಖರೀದಿಗೂ ಸಮಸ್ಯೆ ಆಗಲಿದೆ. ಅಗತ್ಯ ವಸ್ತುಗಳನ್ನು ಆನ್ ಲೈನ್ ಮೂಲಕವೇ ಖರೀದಸಬೇಕಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :