ನಿಮಗೆ ತಿಂದ ಆಹಾರ ಜೀರ್ಣವಾಗುತ್ತಿಲ್ಲವಾ?

ಬೆಂಗಳೂರು| Jagadeesh| Last Modified ಭಾನುವಾರ, 14 ಜೂನ್ 2020 (17:15 IST)
ನೀವು ಸೇವಿಸಿದ ಆಹಾರ ಜೀರ್ಣವಾಗುತ್ತಿಲ್ಲಾ? ತೊಂದರೆಯಿಂದ ಬಳಲುತ್ತಿದ್ದರೆ ಈ ಮನೆ ಮದ್ದು ಟ್ರೈ ಮಾಡಿ.
ಅಪಚನ ದೂರವಾಗಲು ಹುರಿದು ಕುಟ್ಟಿದ ಜೀರಿಗೆ, ಕರಿ ಮೆಣಸು ಮತ್ತು ಸೈಂಧವ ಉಪ್ಪು ತೆಗೆದುಕೊಳ್ಳಿ.> > ಇವನ್ನು ಮೊಸರಿನ ನೀರಿನಲ್ಲಿ ಹಾಕಿ ನಿತ್ಯ ಕುಡಿದರೆ ಅಪಚನ ಸಮಸ್ಯೆ ದೂರವಾಗುತ್ತದೆ.
ಸೇವಿಸಿದ ಆಹಾರ ಶೀಘ್ರವಾಗಿ ಪಚನವಾಗುತ್ತದೆ.

 ಇದರಲ್ಲಿ ಇನ್ನಷ್ಟು ಓದಿ :