ಮಹಿಳೆ ಶವ ಹೊರತೆಗೆದು ಆ ಕೆಲಸ ಮಾಡಿದ ಪಾಕಿಗಳು

ಇಸ್ಲಾಮಾಬಾದ್| Jagadeesh| Last Modified ಗುರುವಾರ, 7 ನವೆಂಬರ್ 2019 (21:33 IST)

ಪಾಪಿ ಪಾಕಿಸ್ತಾನದಲ್ಲಿ ಮತ್ತೊಂದು ಅಮಾನವೀಯ ಹಾಗೂ ವಿಕೃತ ಘಟನೆ ನಡೆದಿದೆ.

 

ನಿಧನರಾಗಿದ್ದ ಮಹಿಳೆಯ ಶವವನ್ನು ಸ್ಮಶಾನದಲ್ಲಿ ಕುಟುಂಬಸ್ಥರು ಹೂಳಿದ್ದರು. ಆದರೆ ಹೂತಿದ್ದ ಶವವನ್ನುಹೊರತೆಗೆದ ಕಾಮುಕರು ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾರೆ.

ಪಾಕಿಸ್ತಾನದ ಕರಾಚಿಯಲ್ಲಿ ಈ ಅಮಾನವೀಯ ಹಾಗೂ ಹೇಯ ಕೃತ್ಯ ವರದಿಯಾಗಿದೆ.

ಇಸ್ಮಾಯಿಲ್ ಗೋಥ್ ಸ್ಮಶಾನದಲ್ಲಿ ಹೂತಿದ್ದ ಮಹಿಳೆಯ ಶವ ಹೊರತೆಗೆದು ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾರೆ. ಈ ಕುರಿತು ಕೇಸ್ ದಾಖಲು ಮಾಡೋಕೆ ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ.

ಘಟನೆ ಬಳಿಕ ಸ್ಮಶಾನವನ್ನು ನೋಡಿಕೊಳ್ಳುತ್ತಿರೋನು ಪರಾರಿಯಾಗಿರೋದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

 

 

ಇದರಲ್ಲಿ ಇನ್ನಷ್ಟು ಓದಿ :