Widgets Magazine

ಕಿಚ್ಚ ಸುದೀಪ್ ಶಕ್ತಿ ಶಾಲಿ ‘ವಿಲನ್’ ಎಂದ ಸಲ್ಮಾನ್ ಖಾನ್

ಮುಂಬೈ| Jagadeesh| Last Modified ಮಂಗಳವಾರ, 8 ಅಕ್ಟೋಬರ್ 2019 (14:19 IST)

ಕಿಚ್ಚ ಸುದೀಪ್ ಶಕ್ತಿಶಾಲಿ ವಿಲನ್. ಹೀಗಂತ ಬಾಲಿವುಡ್ ನಟ ಸಲ್ಮಾನ್ ಖಾನ್ ಟ್ವಿಟ್ ಮಾಡಿದ್ದಾರೆ.

ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ವಿರುದ್ಧ ವಿಲನ್ ಆಗಿ ಕಿಚ್ಚ ಸುದೀಪ್ ನಟಿಸಿದ್ದಾರೆ. ಸುದೀಪ್ ರ ಫೋಟೋ ವನ್ನ ಟ್ವಿಟ್ ಮಾಡಿರೋ ಸಲ್ಮಾನ್ ಖಾನ್, ವಿಲನ್ ಶಕ್ತಿವಂತನಾಗಿದ್ದಾಗಲೆ ಅವನ ಜೊತೆ ಫೈಟ್ ಮಾಡೋಕೆ ಮಜಾ ಬರುತ್ತೆ ಅಂತ ಬರೆದುಕೊಂಡಿದ್ದಾರೆ.

ಬಾಲಿ ಪಾತ್ರವನ್ನು ದಬಾಂಗ್ 3 ಫಿಲ್ಮ್ ನಲ್ಲಿ ಸುದೀಪ್ ಮಾಡಿದ್ದಾರೆ ಅಂತ ಪರಿಚಯ ಮಾಡಿದ್ದಾರೆ.

ನಟ ಸುದೀಪ್ ರೀ ಟ್ವಿಟ್ ಮಾಡಿದ್ದು, ಫೈಟ್ ಪ್ರಶ್ನೆಯೇ ಇಲ್ಲ. ನಿಮ್ಮೊಂದಿಗೆ ಕೆಲಸ ಮಾಡಿದ್ದು ಅವಿಸ್ಮರಣೀಯ ಅಂತ ಹೇಳಿದ್ದಾರೆ.

 

 ಇದರಲ್ಲಿ ಇನ್ನಷ್ಟು ಓದಿ :