ಹನಿ ಟ್ರ್ಯಾಪ್ ಪ್ರಕರಣ ; ಕರಾವಳಿಯ ಹುಡುಗಿಯೊಂದಿಗೆ ಬೆಳಗಾವಿಯ ಅನರ್ಹ ಶಾಸಕನ ಅಶ್ಲೀಲ ಸಂಭಾಷಣೆ ಬಯಲು

ಬೆಂಗಳೂರು| pavithra| Last Modified ಸೋಮವಾರ, 2 ಡಿಸೆಂಬರ್ 2019 (10:29 IST)
ಬೆಂಗಳೂರು : ಇತ್ತೀಚೆಗೆ ರಾಜ್ಯದಲ್ಲಿ ರಾಜಕಾರಣಿಗಳ ಹನಿ ಟ್ರ್ಯಾಪ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಬೆಳಗಾವಿಯ ಅನರ್ಹ ಶಾಸಕರೊಬ್ಬರ  ಹನಿ ಟ್ರ್ಯಾಪ್ ಪ್ರಕರಣ ಬಯಲಿಗೆ ಬಂದಿದೆ.ಕರಾವಳಿಯ ಹುಡುಗಿಯೊಂದಿಗೆ ಬೆಳಗಾವಿಯ ಅನರ್ಹ ಶಾಸಕ ಅಶ್ಲೀಲ ಸಂಭಾಷಣೆ ನಡೆಸಿದ್ದು, ಹುಡುಗಿಗೆ ಖಾಸಗಿಯಾಗಿ ಭೇಟಿಯಾಗುವಂತೆ ಹಾಗೂ ಬೆತ್ತಲೆ ಫೋಟೊ ಕಳುಹಿಸುವಂತೆ ಹೇಳಿದ್ದು, ಅದಕ್ಕೆ ಹುಡುಗಿ ಫ್ಲ್ಯಾಟ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾಳೆ. ಈ ಬೇಡಿಕೆಯನ್ನು ಉಪಚುನಾವಣೆಯ ನಂತರ ಈಡೇರಿಸುವುದಾಗಿ ಶಾಸಕ ಭರವಸೆ ನೀಡಿದ್ದಾರೆ.


ಈ ಅಶ್ಲೀಲ ಸಂಭಾಷಣೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಆ ಮೂಲಕ ಶಾಸಕರ ಹನಿ ಟ್ರ್ಯಾಪ್ ಪ್ರಕರಣ ಬಟ್ಟ ಬಯಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :