ಅಧಿವೇಶನವನ್ನು ಮೊಟುಕುಗೊಳಿಸುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು| pavithra| Last Modified ಸೋಮವಾರ, 21 ಸೆಪ್ಟಂಬರ್ 2020 (11:37 IST)
ಬೆಂಗಳೂರು : ಕೊರೊನಾ ಭೀತಿ ಹಿನ್ನಲೆಯಲ್ಲಿ ಶಾಸಕರು ಅಧಿವೇಶನಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಅಧಿವೇಶನವನ್ನು ಮೊಟುಕುಗೊಳಿಸಲು  ಸಿಎಂ ಆಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಅವರು,  ವಿಧಾನಸಭಾ ಅಧಿವೇಶನ ಮೊಟಕುಗೊಳಿಸಬಾರದು. 3 ವಾರ ಅಧಿವೇಶನ ಮಾಡುವಂತೆ ಹೇಳಿದ್ದೇನೆ.  30ಕ್ಕೂ ಹೆಚ್ಚು ಬಿಲ್ ಗಳು ಬಂದಿವೆ. ಕೊರೊನಾ ಹೆಚ್ಚಾಗಿದ್ದು ನಿಮ್ಮಿಂದಲೇ ಎಂದಿದ್ದೇನೆ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :