Widgets Magazine

ಸೊಸೆಯನ್ನು ಅನುಭವಿಸಿ ಕೊಲೆ ಮಾಡಿದ್ದ ಮಾವ ಏನಾದ?

ಮಂಡ್ಯ| Jagadeesh| Last Modified ಮಂಗಳವಾರ, 19 ನವೆಂಬರ್ 2019 (19:55 IST)
ಮನೆಯಲ್ಲಿ ಯಾರೂ ಇಲ್ಲದಾಗ ಮಗನ ಹೆಂಡತಿಯೊಂದಿಗೆ ಒತ್ತಾಯಪೂರ್ವಕ ಅನುಭವಿಸಿ ಕೊಲೆ ಮಾಡಿದ್ದ ಮಾವನಿಗೆ ಆಗಬಾರದ್ದು ಆಗಿದೆ.

ನಾಗರಾಜುವಿನ ಕಾಮದಾಹಕ್ಕೆ ನರಳಿದ್ದ ಸೊಸೆ  ವೀಣಾ ವಿರೋಧ ವ್ಯಕ್ತಪಡಿಸಿದ್ದಾಗ ಕೊಲೆಯಾಗಿದ್ದಳು.

ಸೊಸೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಮಾವನನ್ನು ಮಂಡ್ಯದ ಪೊಲೀಸರು ಅರೆಸ್ಟ್ ಮಾಡಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ನಾಗರಾಜು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಇದರಲ್ಲಿ ಇನ್ನಷ್ಟು ಓದಿ :