ಮುಖ್ಯ ಪುಟ » ವಿವಿಧ » ದೀಪಾವಳಿ (Deepavali)
ಹಬ್ಬ ಎಂದರೆ ದೀಪಾವಳಿ, ದೀಪಾವಳಿ ಎಂದರೆ ಹಬ್ಬ. ಈ ಹಬ್ಬ ಬೆಳಕಿನ ಹೆಬ್ಬಾಗಿಲನ್ನೇ ತೆರೆಯುತ್ತದೆ. ಅದು ಸುತ್ತಮುತ್ತಲಿನವರಿಗೂ ಬೆಳಕು ಚೆಲ್ಲಬಲ್ಲ ನಮ್ಮ ಜೀವನದ ಬೆಳಕು. ದೀಪದಿಂದ ದೀಪ ಹಚ್ಚುವುದು, ಪರಸ್ಪರ ಕೈಜೋಡಿಸಿ ಭ್ರಾತೃತ್ವ ಮೆರೆಯುವುದು, ಅನೇಕತೆಯಲ್ಲಿ ಏಕತೆ ಮೆರೆಯುವುದರ ಸಂಕೇತವೂ ಹೌದು. ಈ ಶುಭ ಸಂದರ್ಭದಲ್ಲಿ ಕನ್ನಡ ವೆಬ್‌ದುನಿಯಾದ ಓದುಗರೆಲ್ಲರಿಗೂ ಬೆಳಕಿನ ಆವಳಿಯ ಹಬ್ಬದ ವಿಶೇಷ ಶುಭ ಆಶಯಗಳ ಸಾಲುಗಳು ಇಲ್ಲಿವೆ:
  ಮುಂದೆ ಓದಿ
 
ದೀಪಾವಳಿ ಎಂಬುದು ಬೆಳಕಿನ ಆವಳಿ. ಸಾಲು ಸಾಲು ಬೆಳಕಿನ ಹಣತೆಗಳನ್ನಿರಿಸಿ ಅಜ್ಞಾನವೆಂಬ ಅಂಧಕಾರವನ್ನು ನೀಗಿಸುವ, ಎಲ್ಲೆಲ್ಲೂ ಸುಜ್ಞಾನದ ಬೆಳಕು ಬೆಳಗಿಸುವುದನ್ನು ಸಂಕೇತಿಸುವ ಪರ್ವ. ಮಹಾಭಾರತದ ಈ ಪ್ರಸಂಗವು ನಮಗೆ ನೀಡುವ ಸಂದೇಶವೂ ಅದೇ.
 
ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಮುಂತಾದವುಗಳು ಪಟಾಕಿ ಉದ್ಯಮದ ಮೇಲೂ ಗಾಢ ಪ್ರಭಾವ ಬೀರಿರುವುದರೊಂದಿಗೆ ಈ ಬಾರಿ ದೀಪಾವಳಿಯಲ್ಲಿ ಪಟಾಕಿಗಳು ಹೆಚ್ಚು ಸದ್ದು ಮಾಡಲಾರವು. ಕಳೆದ ಬಾರಿಗೆ ಹೋಲಿಸಿದರೆ ಪಟಾಕಿಗಳ...
ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ದ್ಯೋತಕ
ದೀಪಗಳ ಆವಳಿ ದೀಪಾವಳಿ. ಅಜ್ಞಾನದ ಕಾರಿರುಳು ಹೋಗಲಾಡಿಸಿ ಸುಜ್ಞಾನದ ಜ್ಯೋತಿಯನ್ನು ಮೂಡಿಸುವ ಬೆಳಕಿನ ಹಬ್ಬ ದೀಪಾವಲಿ ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸುವ ದ್ಯೋತಕವ. ಅಂದು ಎಲ್ಲರ ಮನೆಯೂ ತೈಲದೀಪಗಳಿಂದ ಬೆಳಗುತ್ತಿದ್ದರೆ, ಮನಸ್ಸುಗಳು ಕೂಡ ಉತ್ಸಾಹ ಸಂತೋಷದಿಂದ ಬೆಳಗುತ್ತಿರುತ್ತವೆ.
ಹಬ್ಬಗಳ ಆಚರಣೆಗೆ ಕಾರಣಗಳು ಬೇಕಿಲ್ಲ
ನರಕಾಸುರನ ವಧೆಯ ಮೂಲಕ ಶ್ರೀಕೃಷ್ಣನು ಅಸುರನ ಕಪಿಮುಷ್ಟಿಯಲ್ಲಿದ್ದ ದೇವಾನುದೇವತೆಗಳು ಮತ್ತು ಮಾನವರನ್ನು ಮುಕ್ತಿ ನೀಡಿದ ಸಂಕೇತವಾಗಿ ದಕ್ಷಿಣ ಭಾರತದಲ್ಲಿ ದೀಪಾವಳಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಇದು ಹಿಂಸೆ, ಅನ್ಯಾಯಗಳ ಮೇಲೆ ಅಹಿಂಸೆ ಮತ್ತು ನ್ಯಾಯದ ವಿಜಯ. ಕತ್ತಲು ಓಡಿಸಿ ಬೆಳಕು ನೀಡುವ ಹಬ್ಬ.
Deepavali 2009 | Diwali 2009 India | Diwali Celebrations | Diwali Wishes in Kannada | Diwali Wishes