WD ವಿಜ್ಞಾನ ಬರಹಗಾರ ಹಾಗೂ ವೃತ್ತಿಪರ ಸಾಫ್ಟ್ವೇರ್ ಇಂಜಿನಿಯರ್ ಟಿ.ಜಿ.ಶ್ರೀನಿಧಿ ಅವರ ವೆಬ್ ವಿಹಾರ ಮತ್ತು ಅವಕಾಶ ಅಪಾರ ಎಂಬ ಎರಜು ಕೃತಿಗಳು ಬೆಂಗಳೂರಿನಲ್ಲಿ ಜು.20ರಂದು ಬಿಡುಗಡೆಯಾಗಲಿವೆ.ಭಾರತೀ ಪ್ರಕಾಶನ ಮೈಸೂರು - ಮಾಹಿತಿ ತಂತ್ರಜ್ಞಾನ ಪುಸ್ತಕಮಾಲೆ ಹೊರತಂದಿರುವ ಈ ಪುಸ್ತಕಗಳ ಬಿಡುಗಡೆ ಸಮಾರಂಭವು ಅಂದು ಸಂಜೆ 5 ಗಂಟೆಗೆ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯಲಿದೆ.ಅಂತರಜಾಲ ಲೋಕಕ್ಕೊಂದು ಬೆಳಕಿಂಡಿಯಂತಿರುವ ವೆಬ್ ವಿಹಾರ, ಅಂತರಜಾಲ ಹಾಗೂ ವಿಶ್ವವ್ಯಾಪಿ