ಮುಖ್ಯ ಪುಟ » ವಿವಿಧ » ರಾಜ್ಯೋತ್ಸವ (Kannada Rajyotsav)
ಪ್ರತೀ ಬಾರಿ ಕನ್ನಡ ರಾಜ್ಯೋತ್ಸವ ಬಂದಾಗ ನಾವೆಲ್ಲಾ ಎಚ್ಚೆತ್ತುಕೊಂಡು, ಕನ್ನಡ ಉಳಿಸಿ, ಬೆಳೆಸಿ ಅಂತೆಲ್ಲಾ ಹಾರಾಡುತ್ತೇವೆ, ಹೋರಾಡುತ್ತೇವೆ ಮತ್ತು 'ಹೋರಾಟ' ಮಾಡಬೇಕು ಎಂದೆಲ್ಲಾ ಕರೆ ನೀಡುತ್ತೇವೆ.
  ಮುಂದೆ ಓದಿ
 
"ಕುರಿತೋದುದೆಯುಂ ಕಾವ್ಯಪ್ರಯೋಗಪರಿಣತ ಮತಿ"ಗಳಾಗಿರುವ ಕನ್ನಡಿಗರ ಸಿರಿ ಕನ್ನಡವನ್ನು ಮತ್ತಷ್ಟು ಸುಪುಷ್ಟವಾಗಿಸಲು ಪೂರ್ವಗ್ರಹರಹಿತ, ಸಂಘಟಿತ ಪ್ರಯತ್ನ ಮಾಡೋಣ.
 
ಕನ್ನಡವೊಂದು ಭಾಷೆ ಮಾತ್ರವೇ ಅಲ್ಲ, ಅದೊಂದು ಸಂಸ್ಕೃತಿ, ಅದೊಂದು ದೇಶ, ಅದೊಂದು ಸಂಸ್ಕಾರ, ವ್ಯವಸ್ಥೆ, ಜೀವನಶೈಲಿ, ಅದೊಂದು ಸಂಪ್ರದಾಯ, ಪರಂಪರೆಯೂ ಹೌದು. ಈ ಹೆಮ್ಮೆಯ...
ಕನ್ನಡದ ಬಗ್ಗೆ ತಾತ್ಸಾರ ಬೇಡ
ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತದ ರಾಜ್ಯಗಳ ಸ್ಥಾಪನೆಗೆ ಭಾಷೆಗಳನ್ನು ಮಾನದಂಡವಾಗಿ ಬಳಸಲಾಯಿತು. ರಾಜರ ಆಡಳಿತ...
ಬ್ಲಾಗನ್ನಡವೆಂಬೊಂದು ಸಾಹಿತ್ಯ ಪ್ರಕಾರ...!
ವಿಶ್ವಾದ್ಯಂತ ಚೆದುರಿ ಚೆಲ್ಲಿರುವ ಕನ್ನಡಿಗರನ್ನು ಒಂದೇ ವೇದಿಕೆಗೆ ತರುವ ಶಕ್ತಿಶಾಲಿ ಮಾಧ್ಯಮ ಅಂತರ್ಜಾಲ. ಅಂತರ್ಜಾಲದ ಖಾಸಗಿ ವೆಬ್‌ಸೈಟ್‌ಗಳು ಮತ್ತು ಬ್ಲಾಗುಗಳು...