ಬೇಕಾಗುವ ಸಾಮಗ್ರಿ- ಹಳದಿ, ಮೆಣಸಿನ ಹುಡಿ, ಗರಂ ಮಸಾಲೆ, ಹಸಿಮೆಣಸಿನ ಪೇಸ್ಟ್, ಧನಿಯಾ ಪುಡಿ, ಶುಂಠಿ, ಬೆಳ್ಳುಳ್ಳಿ, ಹುಳಿ, ಉಪ್ಪು, ತುಪ್ಪ, ಬೋನ್ಲೆಸ್ ಚಿಕನ್.ಹಳದಿ, ಮೆಣಸಿನ ಹುಡಿ, ಗರಂ ಮಸಾಲೆ, ಹಸಿಮೆಣಸಿನ ಪೇಸ್ಟ್, ಧನಿಯಾ ಪುಡಿ, ಶುಂಠಿ, ಬೆಳ್ಳುಳ್ಳಿ, ಹುಳಿ, ಉಪ್ಪು ಹಾಗೂ ತುಪ್ಪವನ್ನು ಎಲುಬು ರಹಿತ (ಬೋನ್ಲೆಸ್) ಚಿಕನ್ಗೆ ಮಿಕ್ಸ್ ಮಾಡಿ ಫ್ರಿಡ್ಜ್ನಲ್ಲಿ ಇಡಿ. ಓವನ್ನಲ್ಲಿ ಹತ್ತು ನಿಮಿಷ ರೋಸ್ಟ್ ಮಾಡಿ. ಮಲೈ ಕಬಾಬ್ ರೆಡಿ.
ಇದನ್ನು ಸಹ ಶೋಧಿಸು: ಕನ್ನಡ ಅಡುಗೆಮನೆ, ತಿಂಡಿಗಳು, ಕರ್ನಾಟಕದ ತಿನಿಸುಗಳು, ಕನ್ನಡದ ತಿಂಡಿಗಳು, ಕರ್ನಾಟಕ ತಿನಸುಗಳು, ಅಡುಗೆ ಮಾಡುವುದು ಹೇಗೆ, ಸಿಹಿತಿಂಡಿ, ಬೆಂಗಳೂರು ತಿಂಡಿಗಳು, ಮಂಗಳೂರು ತಿಂಡಿ, ಮಾಂಸಾಹಾರ, ಸಸ್ಯಾಹಾರ, ಸಿಹಿತಿನಿಸು