ಸಸ್ಯಾಹಾರ | ಮಾಂಸಾಹಾರ | ಸಿಹಿತಿನಿಸು
ಮುಖ್ಯ ಪುಟ » ವಿವಿಧ » ಅಡುಗೆ » ಮಾಂಸಾಹಾರ » ಪಂಜಾಬಿ ಚಿಕನ್ (Recipe in Kannada | Karnataka Recipe | Aduge | Savi Ruchi)
ಬೇಕಾಗುವ ಸಾಮಾಗ್ರಿ :
ಚಿಕನ್
ಜೋಳದ ಹಿಟ್ಟು
ಉಪ್ಪು
ಮೈದ
ಎಣ್ಣೆ

ಮಾಡುವ ವಿಧಾನ :
ಚಿಕನ್ ಪೀಸುಗಳನ್ನು ಹಸಿ ಮೆಣಸಿನ ಕಾಯಿಯನ್ನು ಕುಕ್ಕರ್‌ನಲ್ಲಿ ಐದು ನಿಮಿಷ ಬೇಯಿಸಿ, ಬಳಿಕ ಸ್ವಲ್ಪ ಜೋಳದ ಹಿಟ್ಟು, ಮೈದ, ಉಪ್ಪು ಹಾಕಿ ನೀರಿನಲ್ಲಿ ಮಿಶ್ರಣ ಮಾಡಿ, ಚಿಕನ್ ಪೀಸನ್ನು ಹಿಟ್ಟಿನಲ್ಲಿ ಹಾಕಿ ಎಣ್ಣೆಯಲ್ಲಿ ಕರಿಯಿರಿ.

ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಅಡುಗೆಮನೆ, ತಿಂಡಿಗಳು, ಕರ್ನಾಟಕದ ತಿನಿಸುಗಳು, ಕನ್ನಡದ ತಿಂಡಿಗಳು, ಕರ್ನಾಟಕ ತಿನಸುಗಳು, ಅಡುಗೆ ಮಾಡುವುದು ಹೇಗೆ, ಸಿಹಿತಿಂಡಿ, ಬೆಂಗಳೂರು ತಿಂಡಿಗಳು, ಮಂಗಳೂರು ತಿಂಡಿ, ಮಾಂಸಾಹಾರ, ಸಸ್ಯಾಹಾರ, ಸಿಹಿತಿನಿಸು