ಸಸ್ಯಾಹಾರ | ಮಾಂಸಾಹಾರ | ಸಿಹಿತಿನಿಸು
ಮುಖ್ಯ ಪುಟ » ವಿವಿಧ » ಅಡುಗೆ » ಮಾಂಸಾಹಾರ » ಸಾಂಪ್ರದಾಯಿಕ ಚಿಕನ್ ಅಡುಗೆ (Recipe in Kannada | Karnataka Recipe | Aduge | Savi Ruchi)
ಬೇಕಾಗುವ ಸಾಮಗ್ರಿ- ತುಪ್ಪ, ಹಸಿ ಮೆಣಸು, ಕೆಂಪು ಮೆಣಸು, ಶುಂಠಿ, ಗರಂಮಸಾಲೆ, ತೆಂಗಿನ ತುರಿ, ಚಿಕನ್ ತುಂಡು.

ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಹಸಿ ಮೆಣಸು, ಕೆಂಪು ಮೆಣಸು, ಶುಂಠಿ, ಗರಂಮಸಾಲೆ, ತೆಂಗಿನ ತುರಿ ಹುರಿದು ನಂತರ ರುಬ್ಬಿ. ನಂತರ ತುಪ್ಪದಲ್ಲಿ ಚಿಕನ್ ಪೀಸ್ ಹುರಿದು ಮಸಾಲೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಸಾಂಪ್ರದಾಯಿಕ ಚಿಕನ್ ಅಡುಗೆ ರೆಡಿ.

ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಅಡುಗೆಮನೆ, ತಿಂಡಿಗಳು, ಕರ್ನಾಟಕದ ತಿನಿಸುಗಳು, ಕನ್ನಡದ ತಿಂಡಿಗಳು, ಕರ್ನಾಟಕ ತಿನಸುಗಳು, ಅಡುಗೆ ಮಾಡುವುದು ಹೇಗೆ, ಸಿಹಿತಿಂಡಿ, ಬೆಂಗಳೂರು ತಿಂಡಿಗಳು, ಮಂಗಳೂರು ತಿಂಡಿ, ಮಾಂಸಾಹಾರ, ಸಸ್ಯಾಹಾರ, ಸಿಹಿತಿನಿಸು