ಸಸ್ಯಾಹಾರ | ಮಾಂಸಾಹಾರ | ಸಿಹಿತಿನಿಸು
ಮುಖ್ಯ ಪುಟ » ವಿವಿಧ » ಅಡುಗೆ » ಸಿಹಿತಿನಿಸು » ಸೇಬು ಜೂಸ್ (Recipe in Kannada | Karnataka Recipe | Aduge | Savi Ruchi)
ಬೇಕಾಗುವ ಸಾಮಗ್ರಿಗಳು : ಸೇಬುಹಣ್ಣು, ಸಕ್ಕರೆ, ಹಾಲು, ಏಲಕ್ಕಿ

ಮಾಡುವ ವಿಧಾನ : ಸೇಬು ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ ಗಂಧದಂತೆ ರುಬ್ಬಿಕೊಳ್ಳಿ. ಅದಕ್ಕೆ ಕಾದ ಹಾಲು, ಸಕ್ಕರೆ ಹಾಕಿ ಚೆನ್ನಾಗಿ ಕಲಕಿರಿ. ಅನಂತರ ಏಲಕ್ಕಿ ಪುಡಿ ಹಾಕಿ ಕುಡಿಯಲು ಕೊಡಿ.

ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಅಡುಗೆಮನೆ, ತಿಂಡಿಗಳು, ಕರ್ನಾಟಕದ ತಿನಿಸುಗಳು, ಕನ್ನಡದ ತಿಂಡಿಗಳು, ಕರ್ನಾಟಕ ತಿನಸುಗಳು, ಅಡುಗೆ ಮಾಡುವುದು ಹೇಗೆ, ಸಿಹಿತಿಂಡಿ, ಬೆಂಗಳೂರು ತಿಂಡಿಗಳು, ಮಂಗಳೂರು ತಿಂಡಿ, ಮಾಂಸಾಹಾರ, ಸಸ್ಯಾಹಾರ, ಸಿಹಿತಿನಿಸು