ಸಸ್ಯಾಹಾರ | ಮಾಂಸಾಹಾರ | ಸಿಹಿತಿನಿಸು
ಮುಖ್ಯ ಪುಟ » ವಿವಿಧ » ಅಡುಗೆ » ಸಿಹಿತಿನಿಸು » ಅನಾರಸ್ (Recipe in Kannada | Karnataka Recipe | Aduge | Savi Ruchi)
ಬೇಕಾಗುವ ಸಾಮಾಗ್ರಿ :

ಹೆಸರು ಬೆಳೆ
ಅಕ್ಕಿ
ಬೆಳೆ
ಬೆಲ್ಲ
ತುಪ್ಪ
ಗೋಡಂಬಿ
ಒಣ ದ್ರಾಕ್ಷೆ

ತಯಾರಿಸುವ ವಿಧಾನ :

ಹೆಸರು ಬೆಳೆ ಹುರಿಯಿರಿ. ಕುಕ್ಕರ್ ಬಿಸಿ ಮಾಡಿ ಅಕ್ಕಿ ಮತ್ತು ಬೆಳೆಯನ್ನು ನೀರಿನೊಂದಿಗೆ ಸೇರಿಸಿ. 2 ಸಿಟಿ ಊದಿದ ಬಳಿಕ ತಣ್ಣಗಾಗಲು ಬಿಡಿ. ಇದಕ್ಕೆ ಬೆಲ್ಲ, ತುಪ್ಪ ಸೇರಿಸಿ ಮತ್ತೇ ಬಿಸಿ ಮಾಡಿ. ಗೋಡಂಬಿ, ಒಣ ದ್ರಾಕ್ಷೆ ಸೇರಿಸಿ. ಸ್ಟೋವ್ ಆಫ್ ಮಾಡಿ. ಅನಾರಸ್ ಸಿದ್ದ.

ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಅಡುಗೆಮನೆ, ತಿಂಡಿಗಳು, ಕರ್ನಾಟಕದ ತಿನಿಸುಗಳು, ಕನ್ನಡದ ತಿಂಡಿಗಳು, ಕರ್ನಾಟಕ ತಿನಸುಗಳು, ಅಡುಗೆ ಮಾಡುವುದು ಹೇಗೆ, ಸಿಹಿತಿಂಡಿ, ಬೆಂಗಳೂರು ತಿಂಡಿಗಳು, ಮಂಗಳೂರು ತಿಂಡಿ, ಮಾಂಸಾಹಾರ, ಸಸ್ಯಾಹಾರ, ಸಿಹಿತಿನಿಸು