ಸಸ್ಯಾಹಾರ | ಮಾಂಸಾಹಾರ | ಸಿಹಿತಿನಿಸು
ಮುಖ್ಯ ಪುಟ » ವಿವಿಧ » ಅಡುಗೆ » ಸಸ್ಯಾಹಾರ » ಪೇಪರ್ ನಿಪ್ಪಟ್ಟು (Recipe in Kannada | Karnataka Recipe | Aduge | Savi Ruchi)
ಬೇಕಾಗುವ ಸಾಮಗ್ರಿಗಳು :

ಕುಸುಬಲಕ್ಕಿ 1 ಬಟ್ಟಲು
ಕಡಲೆ 4 ಚಮಚ
ಕಡಲೆ ಬೇಳೆ 2 ಚಮಚ
ಒಣ ಮೆಣಸಿನಕಾಯಿ 5
ಇಂಗು 1 ಚಿಟಿಕೆ
ಉಪ್ಪು ರುಚಿಗೆ ತಕ್ಕಷ್ಟು
ಆಗತ್ಯಕ್ಕೆ ತಕ್ಕಷ್ಟು ಎಣ್ಣೆ

ಮಾಡುವ ವಿಧಾನ :

ಅಕ್ಕಿ, ಮೆಣಸಿನಕಾಯಿ, ಉಪ್ಪು, ಇಂಗು ಇವುಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಅದಕ್ಕೆ ಕಡಲೆಹಿಟ್ಟು, ಕಡಲೆಬೇಳೆ ಸೇರಿಸಿ ಎಳ್ಳು ಮತ್ತು ಸ್ಪಲ್ಪ ಎಣ್ಣೆ ಹಾಕಿ ಕಲಸಿ. ನಿಪ್ಪಟ್ಟು ತಟ್ಟಿ ಎಣ್ಣೆಯಲ್ಲಿ ಕರಿಯರಿ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಅಡುಗೆಮನೆ, ತಿಂಡಿಗಳು, ಕರ್ನಾಟಕದ ತಿನಿಸುಗಳು, ಕನ್ನಡದ ತಿಂಡಿಗಳು, ಕರ್ನಾಟಕ ತಿನಸುಗಳು, ಅಡುಗೆ ಮಾಡುವುದು ಹೇಗೆ, ಸಿಹಿತಿಂಡಿ, ಬೆಂಗಳೂರು ತಿಂಡಿಗಳು, ಮಂಗಳೂರು ತಿಂಡಿ, ಮಾಂಸಾಹಾರ, ಸಸ್ಯಾಹಾರ, ಸಿಹಿತಿನಿಸು