ಮುಖ್ಯ ಪುಟ » ವಿವಿಧ » ವೆಬ್ ದುನಿಯಾ ವಿಶೇಷ 07 » ದಸರಾ (Mysore Dasara)
ಜಂಬೂಸವಾರಿ
ನಾಡ ಹಬ್ಬ ಮೈಸೂರು ದಸರಾದ ವಿಶೇಷ ಆಕರ್ಷಣೆ ಜಂಬೂ ಸವಾರಿ ವೈಭವದಿಮದ ನಡೆಯಿತು. ಚಿನ್ನದ ಅಂಬಾರಿಯನ್ನು ಹೊತ್ತ ಗಜರಾಜ ಬಲರಾಮ ಶಾಂತವಾಗಿಯೇ ಮೆರವಣಿಯಲ್ಲಿ ಹೆಜ್ಜೆ ಹಾಕುತ್ತಿದ್ದ. ಕೊಂಬು, ಕಹಳೆಯ ನಿನಾದ, ವೈಭವೋಪೇತ ವಾದ್ಯ ಸಂಗೀತ, ಅರಮನೆ ಸೈನಿಕರನ್ನು ನೆನಪಿಸುವ ವಾದ್ಯ ಸಂಗೀತ, ಈ ಬಾರಿಯ ವಿಶೇಷವಾಗಿತ್ತು. ಈ ಬಾರಿ ಮೆರವಣಿಗೆಯಲ್ಲಿ 26 ಸ್ತಬ್ಧ ಚಿತ್ರಗಳಿದ್ದು, ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಎಲ್ಲರ ಗಮನ ಸೆಳೆದವು. ಈ ಸ್ತಬ್ಧ ಚಿತ್ರಗಳು ಮೆರವಣಿಗೆಯ ವೈಭವಕ್ಕೆ ಹೆಚ್ಚಿನ ಕಳೆ ನೀಡಿತು. ನಾಡಿನ ವಿವಿಧೆಡೆಗಳಿಂದ ಕರೆಸಿಕೊಂಡಿರುವ 60ಕ್ಕೂ ಹೆಚ್ಚು ಕಲಾವಿದರ ತಂಡಗಳು ಮೆರವಣಿಗೆಯ ವೈಭವವನ್ನು ಹೆಚ್ಚಿಸಲಿವೆ. ಇವುಗಳಲ್ಲಿ ಡೊಲ್ಳು ಕುಣಿತ, ಕಂಸಾಳೆ, ಸುಗ್ಗಿ ಕುಣಿತಗಳು ಪ್ರಮುಖ ಆಕರ್ಷಣೆಯಾಗಿದ್ದವು.
  ಮುಂದೆ ಓದಿ
ಮೈಸೂರು ದಸರಾ ವಿಶೇಷ ಫೋಟೋ ಗ್ಯಾಲರಿ
NRB
ರಾಜವೈಭವ ಸ್ಫುರಿಸುವ ಮೈಸೂರ ಅರಮನೆ
ಅಖಂಡ ಭರತ ಖಂಡದ ಪ್ರಮುಖ ಆಕರ್ಷಣೆಗಳಲ್ಲಿ ಮೈಸೂರು ಒಂದು. ಈ ಮೈಸೂರಿಗೆ ಅರಮನೆಯೇ ಕಿರೀಟ. ಅರಮನೆಗಳ ನಗರವೆಂಬ ಖ್ಯಾತಿವೆತ್ತ ಮೈಸೂರಿನಲ್ಲಿರುವ ಸುಂದರ ಅರಮನೆಯದ್ದು ಸೂಜಿಗಲ್ಲಿನ ಸೆಳೆತ. ಈ ಅರಮನೆಗಳ ನಾಡಿನಲ್ಲಿ ಮೈದಳೆದು ನಿಂತಿರುವ "ಅಂಬಾ ವಿಲಾಸ" ಮೈಸೂರು ಸಂಸ್ಥಾನವನ್ನು ಶತಮಾನಗಳ ಕಾಲ ಆಳಿದ ಒಡೆಯರ್ ವಂಶದ ಅರಸರ ಖಾಸಗೀ ನಿವಾಸ ಮತ್ತು ದರ್ಬಾರ್ ಹಾಲ್ ಆಗಿದ್ದಿತು. ದಿನನಿತ್ಯ ದೀಪಾಲಂಕಾರದಿಂದ ಕಂಗೊಳಿಸುವ ಅರಮನೆಗೆ ದಸರಾ ವೇಳೆ ವಿಶೇಷ ಅಲಂಕಾರ.
• ಏನೂಂದ್ರೆ... ಗೊಂಬೆ ಕೂಡಿಸಿದ್ದೀರಾ..? • ಘಮ ಘಮ ಎನ್ನುತಾದ ಮೈಸೂರ ಮಲ್ಲಿಗೆ
• ದಸರೆಗೊಂದು ಜಂಗೀ ಕುಸ್ತಿ • ಮೈಸೂರು ದಸರಾ ವಸ್ತು ಪ್ರದರ್ಶನ
• ಮೈಸೂರ ನಗರ ನೋಡಬನ್ನಿ • ದಸರಾಗೆ ಮತ್ತೊಂದು ಮೆರುಗು: ಆಯುಧಪೂಜೆ
NRB
ರಾಜವೈಭವ ಸ್ಫುರಿಸುವ ಮೈಸೂರ ಅರಮನೆ
ಅಖಂಡ ಭರತ ಖಂಡದ ಪ್ರಮುಖ ಆಕರ್ಷಣೆಗಳಲ್ಲಿ ಮೈಸೂರು ಒಂದು. ಈ ಮೈಸೂರಿಗೆ ಅರಮನೆಯೇ ಕಿರೀಟ. ಅರಮನೆಗಳ ನಗರವೆಂಬ ಖ್ಯಾತಿವೆತ್ತ ಮೈಸೂರಿನಲ್ಲಿರುವ ಸುಂದರ ಅರಮನೆಯದ್ದು ಸೂಜಿಗಲ್ಲಿನ ಸೆಳೆತ. ಈ ಅರಮನೆಗಳ ನಾಡಿನಲ್ಲಿ ಮೈದಳೆದು ನಿಂತಿರುವ "ಅಂಬಾ ವಿಲಾಸ" ಮೈಸೂರು ಸಂಸ್ಥಾನವನ್ನು ಶತಮಾನಗಳ ಕಾಲ ಆಳಿದ ಒಡೆಯರ್ ವಂಶದ ಅರಸರ ಖಾಸಗೀ ನಿವಾಸ ಮತ್ತು ದರ್ಬಾರ್ ಹಾಲ್ ಆಗಿದ್ದಿತು. ದಿನನಿತ್ಯ ದೀಪಾಲಂಕಾರದಿಂದ ಕಂಗೊಳಿಸುವ ಅರಮನೆಗೆ ದಸರಾ ವೇಳೆ ವಿಶೇಷ ಅಲಂಕಾರ.
• ಏನೂಂದ್ರೆ... ಗೊಂಬೆ ಕೂಡಿಸಿದ್ದೀರಾ..? • ದಸರೆಗೊಂದು ಜಂಗೀ ಕುಸ್ತಿ
• ಘಮ ಘಮ ಎನ್ನುತಾದ ಮೈಸೂರ ಮಲ್ಲಿಗೆ • ಮೈಸೂರು ದಸರಾ ವಸ್ತು ಪ್ರದರ್ಶನ
• ಮೈಸೂರ ನಗರ ನೋಡಬನ್ನಿ • ದಸರಾಗೆ ಮತ್ತೊಂದು ಮೆರುಗು: ಆಯುಧಪೂಜೆ
ಹಿಂದಿನ ಲೇಖನಗಳು
29
Sep
21
Oct
19
Oct
15
Oct
13
Oct