ಮುಖ್ಯ ಪುಟ » ವಿವಿಧ » ವೆಬ್ ದುನಿಯಾ ವಿಶೇಷ 07 » ದೀಪಾವಳಿ (Deepavali)
ದೀಪಾವಳಿ ಸರ್ವರ ಬಾಳು ಬೆಳಗಲಿ
ಅಜ್ಞಾನದ ಕಾರಿರುಳು ಹೋಗಲಾಡಿಸಿ ಸುಜ್ಞಾನದ ಜ್ಯೋತಿಯನ್ನು ಮೂಡಿಸುವ ಬೆಳಕಿನ ಹಬ್ಬ, ದೀಪಗಳ ಆವಳಿಯ ಹಬ್ಬವೇ ದೀಪಾವಳಿ. ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸುವ ದ್ಯೋತಕವು. ಅಂದು ಎಲ್ಲರ ಮನೆಯೂ ತೈಲದೀಪಗಳಿಂದ ಬೆಳಗುತ್ತಿದ್ದರೆ, ಮನಸ್ಸುಗಳು ಕೂಡ ಉತ್ಸಾಹದಿಂದ ಬೆಳಗುತ್ತಿರುತ್ತವೆ. ಈ ಹಬ್ಬವನ್ನು ಉತ್ತರ ಭಾರತೀಯರು ಐದು ದಿನಗಳಲ್ಲಿಯೂ, ದಕ್ಷಿಣ ಭಾರತೀಯರು ಮೂರು ದಿನಗಳಲ್ಲಿಯೂ ವಿಶೇಷ ಪೂಜೆಗಳಿಂದ ಆಚರಿಸುತ್ತಾರೆ. ಒಟ್ಟಿನಲ್ಲಿ ಪ್ರಥಮ ದಿನವಾದ ಆಶ್ವಯುಜ ಬಹುಳ ತ್ರಯೋದಶಿಯಿಂದ ತೊಡಗಿ ಐದನೇ ದಿನವಾದ ಯಮದ್ವಿತೀಯವರೆಗೆ ದೀಪಾವಳಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ಹದಿನೈದು ದಿನಗಳ ನಂತರ ಬರುವ ತುಳಸೀ ಪೂಜೆಯೊಂದಿಗೆ ಈ ಆಚರಣೆಯು ಮುಗಿಯುತ್ತದೆ.
  ಮುಂದೆ ಓದಿ
ಪಟಾಕಿ
WD
ದೀಪಾವಳಿ ಸಂಭ್ರಮ, ಆಗದಿರಲಿ ದುಃಖದ ಕಡಲು
ವರುಷ, ವರುಷವೂ ದೀಪಾವಳಿ ಬರುತ್ತಿದೆ, ಜತೆಯಲ್ಲಿ ತರುತಿದೆ ಸಂತಸ, ಸಂಭ್ರಮ. ಪಟಾಕಿ, ಬಾಣ, ಬಿರುಸುಗಳನ್ನು ಹಾರಿಸಿ ಆಗಸದಲ್ಲಿ ಬಣ್ಣಗಳ ಚಿತ್ತಾರವನ್ನು ಮೂಡಿಸಿ ಸಂತೋಷ, ಸಡಗರದಿಂದ ಜನರು ನಲಿಯುತ್ತಾರೆ. ಆದರೆ ದೀಪಾವಳಿ ಬೆಳಕಿನ ಹಬ್ಬದಲ್ಲಿ ಅನೇಕ ಮಕ್ಕಳು ಕಣ್ಣು ಕಳೆದುಕೊಂಡು ಶಾಶ್ವತವಾಗಿ ಕವಿದ ಕತ್ತಲಾಗಿ ದುಃಖದಲ್ಲಿ ಮುಳುಗಿದ ನಿದರ್ಶನಗಳೂ ಇವೆ. ಶಾಲೆಗಳಲ್ಲಿ ಪಟಾಕಿ ವಿರೋಧಿ ಅಭಿಯಾನದಲ್ಲಿ ಈ ವರ್ಷವೂ ಮಕ್ಕಳು ಪಾಲ್ಗೊಳ್ಳುತ್ತಾರೆ. ಪಟಾಕಿಗಳಿಂದ ಪರಿಸರದ ಮೇಲೆ, ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ...
• ದೀಪಾವಳಿಯ ಶುಭ ಮುಹೂರ್ತ • ಧನಲಕ್ಷ್ಮೀ ಪೂಜೆ
• ಬಲೀಂದ್ರ ಬಲೀಂದ್ರ ಕೂ... • ದೀಪಾವಳಿ: ಆನ್‌ಲೈನ್ ಮಾರುಕಟ್ಟೆ ಬೆಳಗುತ್ತಿದೆ...!
• ಶ್ರೀಕೃಷ್ಣನಿಂದ ನರಕಾಸುರ ವಧೆ • ಬಲಿ ಚಕ್ರವರ್ತಿ ಪಾತಾಳ ಸೇರಿದ ಕಥೆ
ಪಟಾಕಿ
WD
ದೀಪಾವಳಿ ಸಂಭ್ರಮ, ಆಗದಿರಲಿ ದುಃಖದ ಕಡಲು
ವರುಷ, ವರುಷವೂ ದೀಪಾವಳಿ ಬರುತ್ತಿದೆ, ಜತೆಯಲ್ಲಿ ತರುತಿದೆ ಸಂತಸ, ಸಂಭ್ರಮ. ಪಟಾಕಿ, ಬಾಣ, ಬಿರುಸುಗಳನ್ನು ಹಾರಿಸಿ ಆಗಸದಲ್ಲಿ ಬಣ್ಣಗಳ ಚಿತ್ತಾರವನ್ನು ಮೂಡಿಸಿ ಸಂತೋಷ, ಸಡಗರದಿಂದ ಜನರು ನಲಿಯುತ್ತಾರೆ. ಆದರೆ ದೀಪಾವಳಿ ಬೆಳಕಿನ ಹಬ್ಬದಲ್ಲಿ ಅನೇಕ ಮಕ್ಕಳು ಕಣ್ಣು ಕಳೆದುಕೊಂಡು ಶಾಶ್ವತವಾಗಿ ಕವಿದ ಕತ್ತಲಾಗಿ ದುಃಖದಲ್ಲಿ ಮುಳುಗಿದ ನಿದರ್ಶನಗಳೂ ಇವೆ. ಶಾಲೆಗಳಲ್ಲಿ ಪಟಾಕಿ ವಿರೋಧಿ ಅಭಿಯಾನದಲ್ಲಿ ಈ ವರ್ಷವೂ ಮಕ್ಕಳು ಪಾಲ್ಗೊಳ್ಳುತ್ತಾರೆ. ಪಟಾಕಿಗಳಿಂದ ಪರಿಸರದ ಮೇಲೆ, ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ...
• ದೀಪಾವಳಿಯ ಶುಭ ಮುಹೂರ್ತ • ಬಲೀಂದ್ರ ಬಲೀಂದ್ರ ಕೂ...
• ಧನಲಕ್ಷ್ಮೀ ಪೂಜೆ • ದೀಪಾವಳಿ: ಆನ್‌ಲೈನ್ ಮಾರುಕಟ್ಟೆ ಬೆಳಗುತ್ತಿದೆ...!
• ಶ್ರೀಕೃಷ್ಣನಿಂದ ನರಕಾಸುರ ವಧೆ • ಬಲಿ ಚಕ್ರವರ್ತಿ ಪಾತಾಳ ಸೇರಿದ ಕಥೆ
ದೀಪಾವಳಿ ಬಣ್ಣ ಬಣ್ಣದ ಪಟಾಕಿಯ ಆವಳಿ
ಹಿಂದಿನ ಲೇಖನಗಳು
05
Nov
03
Nov
31
Oct
    
Deepavali 2009 | Diwali 2009 India | Diwali Celebrations | Diwali Wishes in Kannada | Diwali Wishes