|
ಏರಿದ ಮೆಟ್ಟಿಲುಗಳ ಮರೆಯುವ ಮುನ್ನ... |
ಎತ್ತರೆತ್ತರಕ್ಕೇರಿದ ಮೇಲೆ ಏರಿದ ಏಣಿಯ ಮೆಟ್ಟಿಲುಗಳನ್ನು ತಿರುಗಿ ನೋಡಲೇಬೇಕು. ಇಲ್ಲವಾದಲ್ಲಿ ಹಿಂದೇನು ನಡೆಯಿತೆಂದಾಗಲೀ, ಮುಂದೇನು ಎದುರಾಗಲಿದೆ ಎಂದಾಗಲೀ ಲೆಕ್ಕಾಚಾರ ಹಾಕುವುದು ಅಸಾಧ್ಯ. ಹಾಗಾಗಿಯೇ ಕಳೆದು ಹೋದ ಒಂದು ವರ್ಷದಲ್ಲಿ ನಾವೇನು ಮಾಡಿದ್ದೇವೆ, ನಾವೆಲ್ಲಿ ಎಡವಿದ್ದೇವೆ, ಎಲ್ಲೆಲ್ಲಿ ದೊರೆತ ಅವಕಾಶಗಳನ್ನು ಕಳೆದುಕೊಂಡಿದ್ದೇವೆ, ಎಷ್ಟು ಸ್ನೇಹ ಸಂಪಾದಿಸಿದ್ದೇವೆ, ಎಷ್ಟು ವಿರೋಧ ಕಟ್ಟಿಕೊಂಡಿದ್ದೇವೆ ಎಂಬಿತ್ಯಾದಿಗಳ ಬಗ್ಗೆ ಹಿನ್ನೋಟ ಹರಿಸುವುದು ವೈಯಕ್ತಿಕವಾಗಿಯೂ, ಸಾಂಘಿಕವಾಗಿಯೂ ಭವಿಷ್ಯದ ನಿಲುವುಗಳಿಗೆ ಪೂರಕವಾಗುತ್ತದೆ. ಇದಕ್ಕಾಗಿಯೇ "ವೆಬ್‌ದುನಿಯಾ ಕನ್ನಡ" ನಿಮಗೆ ಪರಿಚಯಿಸುತ್ತಿದೆ ಅವಲೋಕನ-2007 ಪುಟವನ್ನು. "ಲೋಕೋ ಭಿನ್ನ ರುಚಿಃ" ಎಂಬ ಲೋಕೋಕ್ತಿಯಂತೆ, ಒಬ್ಬೊಬ್ಬರ ಆಸಕ್ತಿ... |
|
|
|