ಮುಖ್ಯ ಪುಟ » ವಿವಿಧ » ವಿಶೇಷ 2010 » ಪ್ರೇಮಿಗಳ ದಿನ-10 » ಪ್ರೀತಿಯಿಂದ ಪ್ರೀತಿ ಹಂಚಬಹುದು! (Valentines Day | Lovers Day | 2010 | Love | I love You)
Bookmark and Share Feedback Print
 
ರೇಣು ಕೆ.ಆರ್.
WD
ಈ ಪ್ರೀತಿಯ ಬಗ್ಗೆ ಬರೆಯಲು ಬರೀ ಪದಗಳು ಸಾಲದು, ಕಾರಣ ದೊಡ್ದವರೇ ಹೇಳಿರುವಂತೆ "ಅನುಭವವನ್ನು ಯಾವಾಗಲೂ ವರ್ಣಿಸಲು ಸಾಧ್ಯವಿಲ್ಲ".

ಪ್ರೀತಿಯು ಎಂದೆಂದಿಗೂ ನಿಷ್ಕಲ್ಮಶವಾಗಿರಬೇಕು ಎಂಬುದು ಎಲ್ಲರ ಬಯಕೆ. ಆದರೆ ಅದಕ್ಕೆ ಸ್ಪಂದಿಸುವ ಮನಸ್ಸು, ಹೃದಯ ಇರಬೇಕಲ್ಲಾ?

ಏಕೆಂದರೆ ಕೆಲವರು ಕೆಲವರ ಹೃದಯದ ಮಾತನ್ನು ಕೇಳಿಸಿಕೊಳ್ಳಲು ಅವರಲ್ಲಿಯೇ ಹೃದಯವಿರುವುದಿಲ್ಲ. ಹಾಗಾಗಿ ಅಂಥವರು ಹೃದಯವಂತರ ಹೃದಯವನ್ನೇ ಕದ್ದೊಯ್ದಿರುತ್ತಾರೆ, ಹಾಗೆ ಮನಸ್ಸನ್ನು ಹಾಳುಮಾಡಿರುತ್ತಾರೆ.

ಪ್ರೀತಿಸುವ ಹೃದಯ ಎಲ್ಲರಲ್ಲೂ ಇರಲಿ, ಬರಲಿ, ಬೆಳೆಯಲಿ ಹಾಗೂ ಸದಾ ಹಾಗೇ ಮುಂದುವರಿಯುತ್ತಿರಲಿ. ಕಾರಣ ಪ್ರೀತಿಯಿಂದ ಪ್ರೀತಿಯನ್ನು ಇತರರಿಗೆ ಹಂಚಿ ಬದುಕುವುದೇ ಹೃದಯವಂತರ ಗುಣ.

ಪ್ರೀತಿಯಿಂದ ಮಾತ್ರ ಪ್ರೀತಿಯನ್ನು ಹಂಚಲು ಸಾಧ್ಯ.
ಸಂಬಂಧಿತ ಮಾಹಿತಿ ಹುಡುಕಿ