ವೆಬ್ದುನಿಯಾ|
Last Updated:
ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಇಂದು ಆಮ್ ಆದ್ಮಿ ಪಕ್ಷ 61 ಅಭ್ಯರ್ಥಿಗಳ ಹೆಸರುಳ್ಳ ತನ್ನ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಇನ್ಫೋಸಿಸ್ನ ಪೂರ್ವ ಸಿಎಫ್ಓವಿ ಬಾಲಕೃಷ್ಣನ್ ಬೆಂಗಳೂರು ಮಧ್ಯ ಕ್ಷೇತ್ರದಿಂದ ಮತ್ತು ಪತ್ರಕರ್ತ ಆಶಿಶ್ ಖೇತಾನ್ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.