ಆಪ್‌ ಟಿಕೆಟ್‌ ನೀಡಿದರೆ ಮಾತ್ರ ಲೋಕಸಭೆಯಲ್ಲಿ ಸ್ಪರ್ದಿಸುವೆ : ಸೊನಿ ಸೊರಿ

ದಂತೆವಾಡ| ವೆಬ್‌ದುನಿಯಾ|
PR
ನಕ್ಸಲರ ಜೊತೆಗೆ ನಂಟಿದೆ ಎಂಬ ಆರೋಪ ಹೊಂದಿರುವ ಸೊನಿ ಸೊರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಆಮ್‌ ಆದ್ಮಿ ಪಾರ್ಟಿ ಟಿಕೆಟ್‌ ನೀಡಿದರೆ ಮಾತ್ರ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ .


ಇದರಲ್ಲಿ ಇನ್ನಷ್ಟು ಓದಿ :