ಕಾಮುಕರಿಗೆ ಕಣ್ಣಿಲ್ಲ ಕಣ್ರೀ,, ಇಲ್ಲೊಬ್ಬ ನಾಯಿಯೊಂದಿಗೆ ಸೆಕ್ಸ್ ನಡೆಸಲು ಹೋಗಿ ಶಿಶ್ನ ಕಳೆದುಕೊಂಡ

ಭರೂಚ್| ರಾಜೇಶ್ ಪಾಟೀಲ್|
ಕಾಮುಕರಿಗೆ ಮನುಷರು ಪ್ರಾಣಿಗಳು ಎಲ್ಲವೂ ಒಂದೇ ಕಣ್ರೀ.. ಹೆಣ್ಣುನಾಯಿಯೊಂದಿಗೆ ಸೆಕ್ಸ್ ನಡೆಸಲು ಹೋಗಿ ಖಾಸಗಿ ಭಾಗವನ್ನೇ ಕತ್ತರಿಸಿಕೊಂಡ ಯುವಕನ ವಿಚಿತ್ರ ಘಟನೆ ಬಹಿರಂಗವಾಗಿದೆ.
ನಿನ್ನೆ ರಾತ್ರಿ ಮನೆಯಲ್ಲಿ ಯಾರು ಇಲ್ಲದಿದ್ದರಿಂದ ಹೆಣ್ಣು ನಾಯಿಯೊಂದಿಗೆ ಸೆಕ್ಸ್ ನಡೆಸುವ ಭರದಲ್ಲಿ ಇಂತಹ ಘಟನೆ ನಡೆದಿದೆ ಎಂದು ಬಾಲಕ ವೈದ್ಯರಿಗೆ ತಿಳಿಸಿದ್ದಾನೆ. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :