ತನಿಖಾ ವರದಿಯಲ್ಲಿ ಕ್ಲೀನ್ ಚಿಟ್ ಪಡೆದ ಸೋನಿಯಾ ಅಳಿಯ

ಚಂಡೀಗಢ| ರಾಜೇಶ್ ಪಾಟೀಲ್| Last Modified ಮಂಗಳವಾರ, 23 ಏಪ್ರಿಲ್ 2013 (13:01 IST)
PR
PR
ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾ ಮತ್ತು ಡಿಎಲ್‌ಎಫ್ ನಡುವಣ ಭೂ ವ್ಯವಹಾರದ ತನಿಖೆ ನಡೆಸಿರುವ ಹರಿಯಾಣ ಸರಕಾರ ಈ ವ್ಯವಹಾರದಲ್ಲಿ ಭಾರೀ ಪ್ರಮಾಣದ ಅಕ್ರಮಗಳಾಗಿವೆ ಎಂದಿರುವ ಐಎಎಸ್‌ ಅಧಿಕಾರಿ ಅಶೋಕ್‌ ಖೇಮ್ಕಾ ಅವರ ಆರೋಪವನ್ನು ತಿರಸ್ಕರಿಸಿ ಭೂಮಿಯ ಬೆಲೆಯನ್ನು ಅಪಮೌಲ್ಯಗೊಳಿಸಿಲ್ಲ ಎನ್ನುವ ಮೂಲಕ ವಾದ್ರಾಗೆ ಅಕ್ಷರಶಃ ಕ್ಲೀನ್‌ಚಿಟ್‌ ನೀಡಿದೆ.


ಇದರಲ್ಲಿ ಇನ್ನಷ್ಟು ಓದಿ :