ತೆಲಂಗಾಣ ಮಸೂದೆ ಮಂಡನೆಯಾಗಿಲ್ಲ ಅಂದ್ರು ಸುಷ್ಮಾ ಸ್ವರಾಜ್

ವೆಬ್‌ದುನಿಯಾ| Last Modified ಗುರುವಾರ, 13 ಫೆಬ್ರವರಿ 2014 (16:40 IST)
PR
PR
ನವದೆಹಲಿ: ಮಸೂದೆ ವಿರೋಧಿಸಿ ಸಂಸತ್ತಿನಲ್ಲಿ ತೀವ್ರ ಗದ್ದಲ, ಗೌಜು ನಡೆಯುತ್ತಿದ್ದ ನಡುವೆ ತೆಲಂಗಾಣ ಮಸೂದೆಯನ್ನು ಮಂಡನೆ ಮಾಡಿದ್ದಾಗಿ ಸರ್ಕಾರ ಘೋಷಿಸಿದೆ. ಆದರೆ ತಾವು ಸದನದಲ್ಲಿ ಇರುವಷ್ಟು ಹೊತ್ತು ಮಂಡನೆಯಾಗಿಲ್ಲ. ಕೇಂದ್ರ ಸರ್ಕಾರವು ಸದನದಲ್ಲಿ ಮಂಡನೆಯಾಗಿದೆ ಎಂದು ಹೇಳ್ತಿದೆ. ಸಂಸತ್‌ನಲ್ಲಿ ಪ್ರತ್ಯೇಕ ರಾಜ್ಯ ತೆಲಂಗಾಣ ರಚನೆಯ ಮಸೂದೆ ಮಂಡನೆಯೇ ಆಗಿಲ್ಲ ಎಂದು ಸುಷ್ಮಾ ಹೇಳಿದರು.


ಇದರಲ್ಲಿ ಇನ್ನಷ್ಟು ಓದಿ :