ಲೋಕಸಭೆಯಿಂದ ಹೊರಗಿಡುವ ಬಿಜೆಪಿ ತಂತ್ರಕ್ಕೆ ಆಡ್ವಾಣಿ ತಿರುಗೇಟು

ನವದೆಹಲಿ| ರಾಜೇಶ್ ಪಾಟೀಲ್|
PTI
ಬಿಜೆಪಿ ಪಕ್ಷದ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿಯವರನ್ನು ಲೋಕಸಭೆಯಿಂದ ಹೊರಗಿಟ್ಟು ರಾಜ್ಯಸಭೆಗೆ ವರ್ಗಾಯಿಸಿ ಯುವ ಸಂಸದರಿಗೆ ಅವಕಾಶ ನೀಡಬೇಕು ಎನ್ನುವ ಬಿಜೆಪಿ ತಂತ್ರಕ್ಕೆ ಆಡ್ವಾಣಿ ತಣ್ಣೀರು ಎರಚಿದ್ದಾರೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದಲ್ಲಿ ಹೆಚ್ಚಿನವರು ಯುವಕರಾಗಿದ್ದರಿಂದ ಸಂಸತ್ತಿನಲ್ಲಿ ಅಂತಹ ನಾಯಕರನ್ನು ಎದುರಿಸಲು ಆಡ್ವಾಣಿ, ಜೋಷಿಯಂತಹ ಹಿರಿಯ ನಾಯಕರನ್ನು ರಾಜ್ಯಸಭೆಗೆ ಕಳುಹಿಸುವ ಪ್ರಸ್ತಾವನೆಗೆ ಆರೆಸ್ಸೆಸ್ ಮತ್ತು ಬಿಜೆಪಿ ಕೂಡಾ ಬೆಂಬಲ ವ್ಯಕ್ತಪಡಿಸಿವೆ ಎನ್ನಲಾಗುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :