ಲೋಕಸಭೆ ಚುನಾವಣೆ ಪ್ರಚಾರ ವೆಚ್ಚದ ಮಿತಿ 40 ಲಕ್ಷ ರೂ.

ಕೊಲ್ಕತ್ತಾ| ವೆಬ್‌ದುನಿಯಾ|
PR
PR
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು 40 ಲಕ್ಷ ರೂ.ವರೆಗೆ ಮಾತ್ರ ವೆಚ್ಚ ಮಾಡಲು ಸಾಧ್ಯವಿದೆ. ಹಿಂದಿನ ಚುನಾವಣೆ ವೆಚ್ಚದ ಮಿತಿಗಿಂತ ಇದು 15 ಲಕ್ಷ ರೂ. ಹೆಚ್ಚಿಗೆಯಾಗಿದೆ.2011ರಲ್ಲಿ ಈ ಹೆಚ್ಚಳ ಮಾಡಲಾಗಿದ್ದು, ಲೋಕಸಭೆ ಉಪಚುನಾವಣೆಗಳಲ್ಲಿ ಜಾರಿಯಾಗಿತ್ತು. ಆದರೆ ಸಾರ್ವತ್ರಿಕ ಚುನಾವಣೆಗಳಲ್ಲಿ ಮೊದಲ ಬಾರಿಗೆ ಜಾರಿಗೆ ಬರುತ್ತಿದೆ ಎಂದು ಪಶ್ಚಿಮ ಬಂಗಾಳದ ಜಂಟಿ ಮುಖ್ಯ ಚುನಾವಣಾಧಿಕಾರಿ ಸೈಬಾಲ್ ಬರ್ಮಾನ್ ತಿಳಿಸಿದರು.


ಇದರಲ್ಲಿ ಇನ್ನಷ್ಟು ಓದಿ :