ಲೋಕಸಭಾ ಚುನಾವಣಾ ಮಹಾ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ

Jaya| Last Updated: ಶುಕ್ರವಾರ, 16 ಮೇ 2014 (11:10 IST)
ಬೆಳಿಗ್ಗೆ 8 ಗಂಟೆಗೆ  ಮತಗಣನೆ ಪ್ರಾರಂಭವಾಗುತ್ತಿದ್ದಂತೆ ನಾವು ನಿಮಗೆ ಫಲಿತಾಂಶದ ಕುರಿತ ಕ್ಷಣ ಕ್ಷಣದ ಮಾಹಿತಿಯನ್ನು ನೀಡಲಿದ್ದೇವೆ. ಯಾರು ಮುಂದಿದ್ದಾರೆ? ಯಾರು ಗೆಲುವಿನ ಕಡೆಗೆ ಪಯಣಿಸುತ್ತಿದ್ದಾರೆ? ಯಾರು ಎದ್ದರು? ಯಾರು ಬಿದ್ದರು? ಎಷ್ಟು ಮತಗಳ ಅಂತರದಿಂದ ಸೋಲು- ಗೆಲುವು? ಯಾವ ಪಕ್ಷಕ್ಕೆ ಎಷ್ಟು ಸೀಟು? ಘಟಾನುಘಟಿಗಳ ಪಾಡೇನು? ಗದ್ದಿಗೆಯನ್ನೇರುವವರು ಯಾರು?....ಮಾಹಿತಿ ನೀಡಲು ನಾವು ಸಿದ್ಧರಾಗಿದ್ದೇವೆ.... ಪಡೆಯಲು ನೀವು ಸಿದ್ಧರಾಗಿರಿ....... 
 


LIVE Karnataka Lok Sabha 2014 Election Results
//elections.webdunia.com/karnataka-loksabha-election-results-2014.htm

LIVE Lok Sabha 2014 Election Resultsಇದರಲ್ಲಿ ಇನ್ನಷ್ಟು ಓದಿ :