ಐಷಾರಾಮಿ ಬಸ್ ಒಳಗೆ ಮಹಿಳೆಯ ಮೇಲೆ 2 ಬಾರಿ ಮಾನಭಂಗ ಎಸಗಿದ ಕ್ಲೀನರ್

ಪುಣೆ| pavithra| Last Modified ಮಂಗಳವಾರ, 12 ಜನವರಿ 2021 (09:26 IST)
ಪುಣೆ : ಐಷಾರಾಮಿ ಬಸ್ ಒಳಗೆ ಮಹಿಳೆಯೊಬ್ಬಳ ಮೇಲೆ ಬಸ್ ಕ್ಲೀನರ್ 2 ಬಾರಿ ಮಾನಭಂಗ ಎಸಗಿದ ಘಟನೆ ಪುಣೆಯಲ್ಲಿ ನಡೆದಿದೆ.

ಮಹಿಳೆ ಬಸ್ ನಲ್ಲಿ ಒಂಟಿಯಾಗಿರುವುದನ್ನು ಗಮನಿಸಿದ ಕ್ಲೀನರ್ ಆಕೆಯನ್ನು 5ನೇ ನಂಬರ್ ಸೀಟ್ ನಿಂದ 15ನೇ ನಂಬರ್ ಸೀಟ್ ಗೆ ಕಳುಹಿಸಿ ಇಂತಹ ಕೃತ್ಯ ಎಸಗಿದ್ದಾನೆ.  ಈ ಬಗ್ಗೆ ಮಹಿಳೆ ಬಸ್ ಕ್ಲೀನರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :