‘ಚಕ್ಕಾ ಜ್ಯಾಮ್’ ತಡೆಯಲು ದೆಹಲಿ ಪೊಲೀಸರಿಂದ ಫುಲ್ ತಯಾರಿ

ನವದೆಹಲಿ| Krishnaveni K| Last Modified ಶನಿವಾರ, 6 ಫೆಬ್ರವರಿ 2021 (09:52 IST)
ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಇಂದು ದೆಹಲಿಯಲ್ಲಿ ರೈತರು ನಡೆಸಲು ಉದ್ದೇಶಿಸಿರುವ ಹೆದ್ದಾರಿ ತಡೆ ‘ಚಕ್ಕಾ ಜ್ಯಾಮ್’ ಪ್ರತಿಭಟನೆಯಲ್ಲಿ ಅಹಿತಕರ ಘಟನೆಗಳಾಗದಂತೆ ದೆಹಲಿ ಪೊಲೀಸರು ಭರ್ಜರಿ ತಯಾರಿ ನಡೆಸಿದ್ದಾರೆ.  
> ದೆಹಲಿಯನ್ನು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಭಾರೀ ಪ್ರಮಾಣದಲ್ಲಿ ಬ್ಯಾರಿಕೇಡ್ ಗಳನ್ನು ನಿರ್ಮಿಸಲಾಗಿದೆ. ಗಣರಾಜ್ಯೋತ್ಸವದಂದು ನಡೆದ ಪ್ರತಿಭಟನೆಯಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಇಂತಹ ಘಟನೆಗಳು ಮತ್ತೆ ಪುನರಾವರ್ತಿಸದಂತೆ ಪೊಲೀಸರು ಬಿಗಿ ಬಂಧೋಬಸ್ತ್ ನಡೆಸಿದ್ದಾರೆ.>


ಇದರಲ್ಲಿ ಇನ್ನಷ್ಟು ಓದಿ :