ಹಿಮ ಪ್ರಳಯಕ್ಕೆ ಉತ್ತರಾಖಂಡ ತತ್ತರ

ನವದೆಹಲಿ| Krishnaveni K| Last Modified ಭಾನುವಾರ, 7 ಫೆಬ್ರವರಿ 2021 (13:30 IST)
ನವದೆಹಲಿ: ಉತ್ತರಾಖಂಡದ ಚಮೋಲಿಯಲ್ಲಿ ಭಾರೀ ಸಂಭವಿಸಿದ್ದು, ನೂರಾರು ಮನೆಗಳು, ಜನರು ಸಿಲುಕಿರುವ ಶಂಕೆಯಿದೆ.
 > ಹಿಮಪಾತದಿಂದಾಗಿ ಪ್ರವಾಹ ಭೀತಿ ಉಂಟಾಗಿದೆ. ಋಷಿಗಂಗಾ ವಿದ್ಯುತ್ ಯೋಜನೆಗೂ ಸಮಸ್ಯೆಯಾಗಿದೆ. ಸಾವು ನೋವಿನ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ. ಸಾಕಷ್ಟು ಕಾರ್ಮಿಕರು ಇಲ್ಲಿ ಸಿಲುಕಿರುವ ಸಾಧ‍್ಯತೆಯಿದೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.>


ಇದರಲ್ಲಿ ಇನ್ನಷ್ಟು ಓದಿ :