ಸ್ಪೆಷಲ್ಲಾಗಿದೆ ಎಂದು ಪಾನಿಪೂರಿಗೆ ಟಾಯ್ಲೆಟ್ ನೀರು ಮಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದ!

ಮುಂಬೈ| Krishnaveni K| Last Modified ಭಾನುವಾರ, 8 ನವೆಂಬರ್ 2020 (11:09 IST)
ಮುಂಬೈ: ಹೆಸರಿಗೆ ‘ಮುಂಬೈ ಕಾ ಸ್ಪೆಷಲ್ ಪಾನಿ ಪೂರಿ’ ಆದರೆ ಈತ ಮಾರುತ್ತಿದ್ದ ಪಾನಿಪೂರಿಗೆ ಬಳಸುತ್ತಿದ್ದುದು ಮಾತ್ರ ಟಾಯ್ಲೆಟ್ ನೀರು!

 
ಮಹಾರಾಷ್ಟ್ರದ ಕೊಲ್ಲಾಪುರದ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ತಳ್ಳುಗಾಡಿ ವ್ಯಾಪಾರಿ ಟಾಯ್ಲೆಟ್ ನೀರು ಬಳಸಿ ಪಾನಿಪೂರಿ ಮಾರುತ್ತಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈತನ ಅಂಗಡಿಯ ಪಾನಿಪೂರಿ ತಿನ್ನಲು ಜನ ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ಆತ ಯಾವ ನೀರು ಬಳಸುತ್ತಿದ್ದಾನೆಂದು ವಿಡಿಯೋ ವೈರಲ್ ಆಗಿದ್ದು, ರೊಚ್ಚಿಗೆದ್ದ ಜನ ಆತನ ಅಂಗಡಿ ಮೇಲೆ ದಾಳಿ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :