ಒಂದೇ ಕುಟುಂಬದ ನಾಲ್ವರು ಮಹಿಳೆಯರ ಶೀಲಕೆಡಿಸಿದ ಕಾಮುಕ

ಜೈಪುರ| Krishnaveni K| Last Modified ಸೋಮವಾರ, 25 ಜನವರಿ 2021 (08:13 IST)
ಜೈಪುರ: ಕಾಮುಕನೊಬ್ಬ ಒಂದೇ ಕುಟುಂಬದ ನಾಲ್ವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
 

ಸಂತ್ರಸ್ತರ ಕುಟುಂಬದ ಪಕ್ಕವೇ ಡಾಬಾ ನಡೆಸುತ್ತಿದ್ದ ವ್ಯಕ್ತಿ ಆರೋಪಿ. ಈತ ಕಳೆದ ಒಂದು ವರ್ಷದಿಂದ ಕುಟುಂಬದ ಒಬ್ಬ ಮಹಿಳೆಯ ಮೇಲೆ ನಿರಂತರವಾಗಿ ಮಾನಭಂಗ ಮಾಡಿದ್ದ. ಇದೀಗ ಆತನ ಕಾಮುಕ ಕಣ್ಣು ಕುಟುಂಬದ ಇತರ ಮೂವರ ಮೇಲೆ ಬಿತ್ತು. ಇವರಲ್ಲಿ ಒಬ್ಬಾಕೆ ಅಪ್ರಾಪ್ತೆ. ಇದಾದ ಬಳಿಕ ಮಹಿಳೆಯರು ಪೊಲೀಸರ ಮೊರೆ ಹೋಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :