ಕಿವಿ ಹಣ್ಣಿನಿಂದ ಪಿಜ್ಜಾ ತಯಾರಿಸಿ ವೈವಾಹಿಕ ಜೀವನಕ್ಕೆ ಕುತ್ತು ತಂದುಕೊಂಡ ವ್ಯಕ್ತಿ

ಸ್ವೀಡನ್| pavithra| Last Modified ಗುರುವಾರ, 10 ಸೆಪ್ಟಂಬರ್ 2020 (11:12 IST)
ಸ್ವೀಡನ್ : ಕಿವಿ ಹಣ್ಣಿನಿಂದ ಪಿಜ್ಜಾ ತಯಾರಿಸಿ  ವ್ಯಕ್ತಿಯೊಬ್ಬ ತನ್ನ ವೈವಾಹಿಕ ಜೀವನವನ್ನು ಹಾಳುಮಾಡಿಕೊಂಡಿದ್ದಾನೆ.

ಸ್ವೀಡನ್ ನ ಸ್ಟೆಲ್ಲನ್  ಜೋಹಾನ್ಸ್ ಎಂಬಾತ 2019ರಲ್ಲಿ ಕ್ರಿಸ್ ಮಸ್ ಉಡುಗೊರೆಯಾಗಿ ದೊರೆತ 10ಕೆಜಿ ಮೌಲ್ಯದ ಕಿವಿ ಹಣ್ಣುಗಳಿಂದ ಪಿಜ್ಜಾ ತಯಾರಿಸಿದ್ದಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ಈ ಪಿಜ್ಜಾ ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಆತನ ಪತ್ನಿ ಆತನಿಗೆ ಡಿವೋರ್ಸ್ ನೀಡಿದ್ದಾರೆ. ಕಿವಿ ಹಣ್ಣಿನ ಪಿಜ್ಜಾದಿಂದ ಆತನ ವೈವಾಹಿಕ ಜೀವನಕ್ಕೆ ಕುಸಿದುಬಿದ್ದಿದೆ.ಇದರಲ್ಲಿ ಇನ್ನಷ್ಟು ಓದಿ :