ಬಾಲ್ಯವಿವಾಹದಿಂದ ಹುಡುಗಿಯನ್ನು ರಕ್ಷಿಸಿದ ಪೊಲೀಸರು

ನಾಗ್ಪುರ| pavithra| Last Modified ಶುಕ್ರವಾರ, 8 ಜನವರಿ 2021 (06:49 IST)
:  ಮಹಾರಾಷ್ಟ್ರದ ನಾಗ್ಪುರದಲ್ಲಿ 15 ವರ್ಷದ ಹುಡುಗಿಗೆ 27 ವರ್ಷದ ಯುವಕನೊಂದಿಗೆ ಬಾಲ್ಯವಿವಾಹ ಮಾಡುವುದರಿಂದ  ರಕ್ಷಿಸಲಾಗಿದೆ.

ಹುಡುಗಿ ತನ್ನ ಅಜ್ಜಿಯ ಜೊತೆ ವಾಸವಾಗಿದ್ದಳು, ಆಕೆಗೆ 27 ವರ್ಷದ ಯುವಕನೊಂದಿಗೆ ಅಜ್ಜಿ ವಿವಾಹ ನಿಗದಿಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ವಿವಾಹ ನಡೆಯುವ ಕೆಲವೇ ಕ್ಷಣದಲ್ಲೇ ತಡೆದು ಹುಡುಗಿಯನ್ನು ರಕ್ಷಿಸಿದ್ದಾರೆ.

ಹುಡುಗಿಗೆ ಮದುವೆಯಾಗುವ ಮುನ್ನವೇ ಪೊಲೀಸರು ತಡೆದ ಹಿನ್ನಲೆಯಲ್ಲಿ ಈ ಬಗ್ಗೆ ದಾಖಲಿಸಲಿಲ್ಲ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :