ಜನತಾ ಕರ್ಪ್ಯೂಗೆ ಬೆಂಬಲ; ನಾಳೆ ಚಿಕ್ಕಪೇಟೆ ಮಾರ್ಕೆಟ್ ಸಂಪೂರ್ಣ ಬಂದ್

ನವದೆಹಲಿ| pavithra| Last Modified ಶನಿವಾರ, 21 ಮಾರ್ಚ್ 2020 (10:11 IST)
ನವದೆಹಲಿ : ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಹಾಕಲಾದ ಭಾನುವಾರ ಜನತಾ ಕರ್ಪ್ಯೂಗೆ ಜನತೆ ಸೂಚಿಸಿದ್ದಾರೆ.


ಕೊರೊನಾ ಸೋಂಕು ತಡೆಗಟ್ಟಲು ಪ್ರಧಾನಿ ಮೋದಿ ಭಾನುವಾರ ಜನತಾ ಕರ್ಪ್ಯೂಗೆ ಕರೆ ನೀಡಿದ್ದರು. ಈ ಹಿನ್ನಲೆ ಚಿಕ್ಕಪೇಟೆ ಅಸೋಸಿಯೇಷನ್ ನಿಂದ ಜನತಾ ಕರ್ಪ್ಯೂ ಗೆ ಬೆಂಬಲ ಸೂಚಿಸಿದ್ದು,  ನಾಳೆ ಚಕ್ಕಪೇಟೆ ಮಾರ್ಕೆಟ್ ಸಂಪೂರ್ಣ ಬಂದ್ ಆಗಲಿದೆ ಎನ್ನಲಾಗಿದೆ.
 

ಅಲ್ಲದೇ ನಾಳಿನ ಕರ್ಪ್ಯೂಗೆ ಸಾರಿಗೆ ವಿಭಾಗ ಬೆಂಬಲ ಸೂಚಿಸಿದ್ದು, ಕೆಲವೇ ಕೆಲವು ಬಸ್ ಗಳು ಸಂಚರಿಸುವುದಾಗಿ ತಿಳಿಸಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :