ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಮೇಲೆ ಚೀನಾ ನಿಗಾ ಇಟ್ಟಿದ್ದೇಕೆ?

ನವದೆಹಲಿ| pavithra| Last Updated: ಗುರುವಾರ, 17 ಸೆಪ್ಟಂಬರ್ 2020 (10:58 IST)
ನವದೆಹಲಿ : ಚೀನಾ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರನ್ನು ಟಾರ್ಗೆಟ್ ಮಾಡಿದ್ದು, ಸೈನ್ಯದ ಪರ ಅಪಾರ ಕಾಳಜಿ ಹೊಂದಿರುವ ರಾಜೀವ್ ಅವರ ಮೇಲೆ ನಿಗಾ ಇಟ್ಟಿದೆ ಎನ್ನಲಾಗಿದೆ.

ರಾಜೀವ್ ಸೈನಿಕರ ಕಲ್ಯಾಣಾಭಿವೃದ್ಧಿಗೆ ಶ್ರಮಿಸುತ್ತಿದ್ದು, ಆದಕಾರಣ ಎಂಪಿ. ರಾಜೀವ್ ಚಟುವಟಿಕೆ ಮೇಲೆ ಚೀನಾ ನಿಗಾ ಇಟ್ಟಿದೆ ಎನ್ನಲಾಗಿದೆ. ರಾಜೀವ್ ಚಂದ್ರಶೇಖರ್ ಬಗ್ಗೆ ಮಾಹಿತಿ ಕಲೆಹಾಕಲು ಗೂಢಚರ್ಯರನ್ನು ನೇಮಿಸಿದೆ ಎನ್ನಲಾಗಿದೆ.

ಅಷ್ಟೇ ಅಲ್ಲದೇ  10 ಸಾವಿರ ಗಣ್ಯರ ಮೇಲೆ ಚೀನಾ ಗೂಢಚರ್ಯ ನಡೆಸುತ್ತಿದ್ದು, ಭಾರತದ ಉದ್ಯಮಿಗಳು, ಸಂಸದರ ಮೇಲೆ ನಿಗಾ ಇಟ್ಟಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :