ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಳಸಂತೆಯಿಂದ ಹಿಂದೆ ಸರಿಯಲು ಸಚಿವರ ಆಗ್ರಹ
ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾರಣವಾಗುತ್ತಿರುವ ಕಾಳಸಂತೆ ವಹಿವಾಟಿನಿಂದ ಹಿಂದೆ ಸರಿಯಬೇಕು ಎಂದು ಬಿಹಾರದ ಆಹಾರ ಮತ್ತು ಗ್ರಾಹಕರ ರಕ್ಷಣಾ ಸಚಿವ ನರೇಂದ್ರ ಸಿಂಗ್ ಬುಧವಾರ ವ್ಯಾಪಾರ ಸಮುದಾಯವನ್ನು ಆಗ್ರಹಿಸಿದ್ದಾರೆ.

ಬಿಹಾರ ವಾಣಿಜ್ಯ ಮಂಡಳಿ(ಬಿಸಿಸಿ) ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸಿಂಗ್, ವಾಣ್ಯಿಜ್ಯೊದಮ ಸಮುದಾಯದವರು ಪ್ರಶಂಸಾರ್ಹ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ದಿನ ಬಳಕೆಯ ವಸ್ತುಗಳ ಕಾಳಸಂತೆ ವಹಿವಾಟು ಬಡಜನರು ಹಸಿವು ಮತ್ತು ಆಹಾರ ಧ್ಯಾನಗಳ ಬಿಕ್ಕಟ್ಟನ್ನು ಹುಟ್ಟು ಹಾಕುತ್ತದೆ ಎಂದು ನುಡಿಜ ಅವರು ವ್ಯಾಪಾರ ಸಮುದಾಯದವರು ಕಾಳಸಂತೆಯಿಂದ ಹಿಮ್ಮೆಟ್ಟಬೇಕು ಎಂದು ಆಗ್ರಹಿಸಿದರು.
ಮತ್ತಷ್ಟು
ಟಾಟಾ ಟೆಲಿಸರ್ವೀಸ್‌‌ನಿಂದ ರೂ.606 ಕೋಟಿ ಹೂಡಿಕೆ
2011ರ ವೇಳೆಗೆ ಮಾರುಕಟ್ಟೆಯಲ್ಲಿ ಬಜಾಜ್ ಸಣ್ಣ ಕಾರು
ರಫ್ತು ಸುಂಕ ಹಿಂತೆಗೆತಕ್ಕೆ ಆಗ್ರಹ
ವಿದೇಶಗಳಿಗೂ ಹೋಗಲಿರುವ ಟಾಟಾ 'ನ್ಯಾನೋ'
ಹಣದುಬ್ಬರವನ್ನು ಟೀಕಿಸುವ ಹಕ್ಕು ಬಿಜೆಪಿಗಿಲ್ಲ: ಚಿದು
ವಿಜಯವಾಡದಲ್ಲಿ ಬೃಹತ್ ವಿದ್ಯುತ್ ಘಟಕ ಸ್ಥಾಪನೆ