ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುಭಾರಿಯಾದ ಚಿನ್ನ, ಬೆಳ್ಳಿ  Search similar articles
ಚಿನಿವಾರ ಪೇಟೆಯ ಶನಿವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಜಾಗತಿಕ ವಹಿವಾಟುಗಳಲ್ಲಿನ ಸ್ಥಿರತೆಯ ಹಿನ್ನೆಲೆಯಲ್ಲಿ ದಾಸ್ತಾನು ಗಾರರು ಭರಾಟೆಯ ಖರೀದಿ ನಡೆಸಿದ್ದಾರೆ.

ಹತ್ತುಗ್ರಾಂ ಚಿನ್ನದ ಬೆಲೆಯಲ್ಲಿ 180 ರೂಪಾಯಿ ಏರಿಕೆಯಾಗಿದ್ದು, 12,490 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲಿ ಕೆಜಿ ಒಂದರ 150 ರೂಪಾಯಿ ಇಳಿಕೆಯಾಗಿದೆ. ಯೂರೋ ಡಾಲರ್ ಎದುರು ಡಾಲರ್ ‌ದುರ್ಬಲಗೊಳ್ಳುತ್ತಿರುವುದರಿಂದ ಮತ್ತು ಕಚ್ಛಾ ತೈಲದ ಬೆಲೆಯು ಗರಿಷ್ಠ ಮಟ್ಟ ತಲುಪಿರುವ ಕಾರಣ ಈ ಲೋಹಗಳ ವ್ಯಾಪಾರವು ಭಾರೀ ಲಾಭ ಗಳಿಸಿವೆ.

ಅಮೆರಿಕ ಮಾರುಕಟ್ಟೆಯಲ್ಲಿ ಚಿನ್ನ ಔನ್ಸ್ ಒಂದರ 40 ಡಾಲರ್ ಏರಿಕೆ ಕಂಡಿದ್ದು 898 ರೂಪಾಯಿಯಂತೆ ಮಾರಾಟಗೊಂಡಿದೆ.
ಮತ್ತಷ್ಟು
ಭಾರತ-ಭೂತಾನ್‌ನಿಂದ 2 ಬೃಹತ್ ಜಲವಿದ್ಯುತ್ ಯೋಜನೆ
ಇನ್ನು ಹೊಸ ಎಲ್‌ಪಿಜಿ ಸಂಪರ್ಕ ಇಲ್ಲ
ಹಣದುಬ್ಬರದಲ್ಲಿ ಮತ್ತಷ್ಟು ಏರಿಕೆ
ಭವಿಷ್ಯದ ಯೋಜನೆಗಳಲ್ಲಿ ರೈಲ್ವೆ ದರ ಪರಿಶೀಲನೆ
ಕಚ್ಚಾತೈಲ ಮೇಲಿನ ಆಮದು ಸುಂಕ ಕಡಿತ ನಿರಾಕರಿಸಿದ ಚಿದು
ಸಿಮೆಂಟ್ ಬೆಲೆ ಕಡಿತಕ್ಕೆ ಚಿದಂಬರಂ ಒಲವು