ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೋಂಡಾ ಅಕಾರ್ಡಿನ ಹೊಸ ಮಾದರಿ ಬಿಡುಗಡೆ  Search similar articles
ಕಾರು ತಯಾರಕ ಸಂಸ್ಥೆ ಹೋಂಡಾ ಸಿಯಲಾ ಕಾರ್ಸ್ ಇಂಡಿಯಾ ತನ್ನ ನೂತನ ಮಾದರಿಯ ಎಯ್ತ್ ಜನರೇಷನ್ ಹೋಂಡಾ ಆಕಾರ್ಡ್ ಕಾರನ್ನು ಅನಾವರಣಗೊಳಿಸಿದೆ.

ಅಕಾರ್ಡ್ 2.4, ಅಕಾರ್ಡ್ 2.4 ಎಲಗೆನ್ಸ್ ಮತ್ತು ಅಕಾರ್ಡ್ 2.4 ಇನ್‌ಸ್ಪಾಯರ್ ಎಂಬ ಮೂರು ವಿಧಗಳಲ್ಲಿ ಲಭ್ಯವಿದ್ದು, ಇದರ ಬೆಲೆ 16.52 ಲಕ್ಷ ರೂಪಾಯಿಗಳಾಗಿವೆ.

2.4 ಲೀಟರ್ ಐ-ವಿಟೆಕ್ ಎಂಜಿನ್ ಹೊಂದಿಸಿರುವ ಈ ಕಾರಿನ ಒಟ್ಟಾರೆ ಉದ್ದ ಮತ್ತು ಅಗಲವನ್ನು ಕ್ರಮವಾಗಿ 80 ಮಿಮಿ ಮತ್ತು 25ಮಿಮಿ ಹೆಚ್ಚಿಸಲಾಗಿದೆ.

ಹೊಸ ಮಾದರಿಯು ಫೈವ್ ಸ್ಪೀಡ್ ಹಸ್ತಚಾಲಿತ ಹಾಗೂ ಫೈವ್ ಸ್ಪೀಡ್ ಸ್ವಯಂ ಚಾಲಿತದೊಂದಿಗೆ ಪೆಡಲ್ ಶಿಫ್ಟ್ ಹೊಂದಿದೆ.

ನವೀಕರಿತ ವಾಹನದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಸುಧಾರಿತ ಸಹವರ್ತನ ಎಂಜಿನ್ ಮತ್ತು ಜಿ-ಫೋರ್ಸ್ ನಿಯಂತ್ರಿತ ತಾಂತ್ರಿಕತೆಯನ್ನು ಅಳವಡಿಸಲಾಗಿದೆ.
ಮತ್ತಷ್ಟು
ದುಭಾರಿಯಾದ ಚಿನ್ನ, ಬೆಳ್ಳಿ
ಭಾರತ-ಭೂತಾನ್‌ನಿಂದ 2 ಬೃಹತ್ ಜಲವಿದ್ಯುತ್ ಯೋಜನೆ
ಇನ್ನು ಹೊಸ ಎಲ್‌ಪಿಜಿ ಸಂಪರ್ಕ ಇಲ್ಲ
ಹಣದುಬ್ಬರದಲ್ಲಿ ಮತ್ತಷ್ಟು ಏರಿಕೆ
ಭವಿಷ್ಯದ ಯೋಜನೆಗಳಲ್ಲಿ ರೈಲ್ವೆ ದರ ಪರಿಶೀಲನೆ
ಕಚ್ಚಾತೈಲ ಮೇಲಿನ ಆಮದು ಸುಂಕ ಕಡಿತ ನಿರಾಕರಿಸಿದ ಚಿದು