ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರದಿಂದ ಯುಪಿಎಗೆ ಪರಿಣಾಮವಿಲ್ಲ-ಚಿದಂಬರಂ  Search similar articles
ನವದೆಹಲಿ :ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದ ಕೇಂದ್ರದ ಯುಪಿಎ ಸರಕಾರಕ್ಕೆ ಹೆಚ್ಚಿನ ಪ್ರತಿಕೂಲ ಪರಿಣಾಬೀರಿಲ್ಲವೆಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಹಣದುಬ್ಬರ ನಿಯಂತ್ರಣಕ್ಕಾಗಿ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದೇವೆ.ಹಣದುಬ್ಬರದಿಂದಾಗಿ ಹೆಚ್ಚುತ್ತಿರುವ ದರ ಹೆಚ್ಚಳದಿಂದ ಸರಕಾರದ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ನನಗನ್ನಿಸುವುದಿಲ್ಲ ಎಂದು ಸಚಿವ ಚಿದಂಬರಂ ಹೇಳಿದ್ದಾರೆ.

ಹಣದುಬ್ಬರ 1970 ಹಾಗೂ 1980ರಲ್ಲಿ ಶೇ 8 ರಷ್ಠಿದ್ದು ಇಳಿಕೆ ಪ್ರಮಾಣದಲ್ಲಿ ವೇಗವಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಹಣದುಬ್ಬರವನ್ನು ಶೇ ನಾಲ್ಕರಿಂದ ಐದರಷ್ಟು ಮಾತ್ರ ಜನತೆ ಸಹಿಸಬಹುದು ಎಂದು ಹೇಳಿದ್ದಾರೆ.

ನಿಧಾನಗತಿಯ ಅಡಳಿತಾತ್ಮಕ ಹಾಗೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಿಮೆಂಟ್‌ ರಫ್ತಿನ ಮೇಲೆ ನಿಷೇಧ, ಗೋಧಿ ಮತ್ತು ಬಾಸ್ಮತಿ ರಹಿತ ಭತ್ತ, ಅಗತ್ಯ ವಸ್ತುಗಳ ಮೇಲೆ ತೆರಿಗೆ ಕಡಿತ ಮಾಡಿದರು ಕೂಡಾ ಹಣದುಬ್ಬರ ಶೇ ರ ಗಡಿಯನ್ನು ದಾಟಿರುವುದು ವಿರೋಧ ಪಕ್ಷಗಳ ಕೈಗೆ ಅಸ್ತ್ರವನ್ನು ನೀಡಿದಂತಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.
ಮತ್ತಷ್ಟು
ಹೊಸ ತಂತ್ರ ಅಳವಡಿಸಲು ಖಾದಿ ಉದ್ಯಮಕ್ಕೆ ಕರೆ
ಎಲ್ಐಸಿ‌ಯಿಂದ ಮನಿಪ್ಲಸ್ 1 ಆರಂಭ
ತೈಲದ ಬೆಲೆಯಲ್ಲಿ ಶೇ30ರಷ್ಟು ಹೆಚ್ಚಳ
ನ್ಯಾನೊ ಕಾರು ನಿರೀಕ್ಷಿಸುತ್ತಿರುವ ಕ್ಯೂಬಾ
ಅಹಾರ ಧಾನ್ಯಗಳ ಸಾಕಷ್ಟು ಸಂಗ್ರಹವಿದೆ-ಚಿದಂಬರಂ
ಪಾಶ್ಚಾತ್ಯ ರಾಷ್ಟ್ರಗಳ ವಹಿವಾಟಿನ ಮಾದರಿ ಅಗತ್ಯವಿಲ್ಲ -ಕಾಮತ್