ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್‌ ಲೈನ್ಸ್‌ಗಳಿಂದ ಇ-ಟಿಕೆಟ್ ಜಾರಿ  Search similar articles
ಜಗತ್ತಿನ ಎಲ್ಲ ಪ್ರಮುಖ ವೈಮಾನಿಕ ಪ್ರಯಾಣ ಸೇವೆಯನ್ನು ನೀಡುತ್ತಿರುವ ವೈಮಾನಿಕ ಸಂಸ್ಥೆಗಳು ಜೂನ್ ಒಂದರಿಂದ ಇ-ಟಿಕೆಟ್ ವ್ಯವಸ್ಥೆಯನ್ನು ಜಾರಿಗೊಳಸಲಿದ್ದು. ಈ ಮೂಲಕ ಪ್ರತಿವರ್ಷ ಮಿಲಿಯನ್ ಮೌಲ್ಯದ ಕಾಗದವನ್ನು ಉಳಿಸಬಹುದು.

ಭಾರತದ ಪ್ರಮುಖ ವಿಮಾನಯಾನ ಸೇವಾ ಸಂಸ್ಥೆಗಳು ಸೇರಿದಂತೆ ಜಗತ್ತಿನ ಎಲ್ಲ ವಿಮಾನ ಯಾನ ಸಂಸ್ಥೆಗಳು ಅಂತರಾಷ್ಟ್ರೀಯ ವೈಮಾನಿಕ ಸೇವಾ ಸಂಘಟನೆಯು ಈ ಟಿಕೆಟ್ ವ್ಯವಸ್ಥೆ ಜಾರಿಯ ಕುರಿತಂತೆ ನೀಡಿದ ಅಂತಿಮ ದಿನದ ಒಳಗೆ ಪೂರ್ಣ ಪ್ರಮಾಣದಲ್ಲಿ ಈ-ಟಿಕೆಟ್ ವ್ಯವಸ್ಥೆಯನ್ನು ಜಾರಿ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿವೆ.

ಪ್ರತಿವರ್ಷ ಅಂದಾಜು ಐದು ಬಿಲಿಯಯ್ ಎ-4 ಸೈಜಿನ ಕಾಗದವು ಟಿಕೆಟ್ ಮುದ್ರಣಕ್ಕೆ ಬೇಕಾಗುತ್ತಿತ್ತು. ಇದರ ದುಪ್ಪಟ್ಟು ಕಾಗದವು ಆಫೀಸ್‌ನ ಕೆಲಸಗಳಿಗೆ ವ್ಯಯವಾಗುತ್ತಿತ್ತು ಎಂದು ಬರ್ಡ್ಸ ಗ್ರುಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಭಾಟಿಯಾ ಹೇಳಿದ್ದಾರೆ.

ಭಾರತದಲ್ಲಿ ಐದು ವರ್ಷಗಳ ಹಿಂದೆ ಟಿಕೆಟ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಅಲ್ಲದೇ ಅಂದಾಜು 6 ಸಾವಿರ ಸಿಐಎಸ್‌ಎಫ್ ಸಿಬ್ಬಂದಿಗಳಿಗೆ ಇ-ಟಿಕೆಟ್ ಪರೀಕ್ಷಿಸುವ ತರಬೇತಿಯನ್ನು ನೀಡಲಾಗಿದೆ ಎಂದು ಭಾಟಿಯಾ ಮಾಹಿತಿ ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ಮತ್ತಷ್ಟು
ಜಾಗತಿಕ ಪ್ರಭಾವ ಇಳಿದ ಚಿನ್ನದ ಬೆಲೆ
ಹಣದುಬ್ಬರಕ್ಕೆ ಕಾರಣವಾಗಿರುವ ಮುಕ್ತ ಹಣಕಾಸು ನೀತಿ
ಐಷಾರಾಮಿ ಕಾರು ಆಮದು: ಸರಕಾರದ ಹಿಡಿತ ಬಿಗಿ
ಆದಾಯ ತೆರಿಗೆಗೆ ಸೆಸ್ ಪ್ರಸ್ತಾಪ ಇಲ್ಲ: ಸರ್ಕಾರ
ಶ್ರೀಲಂಕಾದಲ್ಲಿ ತೈಲ ಬೆಲೆ ಹೆಚ್ಚಳ
ಹುಂಡೈನಿಂದ ಅಮೆರಿಕದಲ್ಲಿ ಕಾರು ಘಟಕ