ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಚ್ಚಾ ತೈಲದ ಬೆಲೆಯಲ್ಲಿ 4 ಡಾಲರ್ ಇಳಿಕೆ  Search similar articles
ಬ್ಯಾಂಕಾಕ್ :ಅಮೆರಿಕದಲ್ಲಿ ಕಚ್ಚಾ ತೈಲದ ಸಂಗ್ರಹ ಅನಿರೀಕ್ಷಿತ ಕುಸಿತದ ನಂತರವೂ ಪ್ರತಿ ಬ್ಯಾರೆಲ್‌ಗೆ ಕಚ್ಚಾ ತೈಲದ ಬೆಲೆ 126 ಡಾಲರ್‌‌ಗೆ ಇಳಿಕೆಯಾಗಿದ್ದು,ಇದರಿಂದಾಗಿ 4 ಡಾಲರ್ ಇಳಿಕೆಯಾದಂತಾಗಿದೆ ಎಂದು ಅಮೆರಿಕದ ಇಂಧನ ಇಲಾಖೆ ಪ್ರಕಟಿಸಿದೆ.

ಗಲ್ಫ್ ಕರಾವಳಿ ತೀರದಲ್ಲಿ ತೈಲ ಟ್ಯಾಂಕರ್‌ಗಳು ಖಾಲಿಯಾಗಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 23ಕ್ಕೆ ಅಂತ್ಯಗೊಂಡಂತೆ 8.8 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲದ ಕೊರತೆಗೆ ಕಾರಣವಾಗಿದೆ ಎಂದು ಅಮೆರಿಕದ ಇಂಧನ ಖಾತೆಯ ಅಡಳಿತಾತ್ಮಕ ಸಂಸ್ಥೆ ತಿಳಿಸಿದೆ.

ಪ್ರಮುಖ ಕಚ್ಚಾ ತೈಲ ವಹಿವಾಟು ಸಂಸ್ಥೆಗಳು ಅನಿರೀಕ್ಷಿತವಾಗಿ ಉದಾಸಿನ ಭಾವನೆಯನ್ನು ತೋರಿಸುತ್ತಿರುವುದು ವಿಶ್ವಾಸರ್ಹ ಸೂಚನೆಯಲ್ಲ ಎಂದು ಸಿಂಗಾಪೂರ್‌ನ ಇಂಧನ ತಜ್ಞರಾದ ವಿಕ್ಟರ್‌ ಶೌಮ್ , ಪರ್ವಿನ್ ಹಾಗೂ ಗೆರ್ಟ್ಜ್ ಹೇಳಿದ್ದಾರೆ.

ವರದಿಯಲ್ಲಿರುವ ಕೆಲ ಸಮಸ್ಯೆಗಳಿಂದಾಗಿ ನಿರೀಕ್ಷೆಯಲ್ಲಿ ಏರುಪೇರುಗಳಾಗಿವೆ. ಅಮುದು ಸಮಸ್ಯೆಗಳು ಕುರಿತಂತೆ ಇಂಧನ ಖಾತೆಯ ಅಡಳಿತಾತ್ಮಕ ಸಂಸ್ಥೆಯ ವಿವರಣೆಯನ್ನು ಕಚ್ಚಾ ತೈಲ ವಹಿವಾಟುದಾರರು ಸಮ್ಮತಿಸಲು ಸಿದ್ದರಿದ್ದಾರೆ ಎಂದು ತಿಳಿಸಿದ್ದಾರೆ.

ಟೋಕಿಯೊದ ಏಶಿಯಾ ಹಣ ಚಲಾವಣೆ ವಹಿವಾಟಿನಲ್ಲಿ ಯೆನ್‌ಗೆ 105.50 ಡಾಲರ್‌ಗೆ ಮೂರು ತಿಂಗಳಲ್ಲಿ ಅತಿ ಹೆಚ್ಚಳವಾದಂತೆ, ವಹಿವಾಟುದಾರರು ಅಮೆರಿಕದ ಡಾಲರ್‌ ಮೌಲ್ಯದಲ್ಲಿ ಹೆಚ್ಚಳವಾಗುವುದರ ಕುರಿತು ಗಮನವನ್ನು ಕೇಂದ್ರಿಕರಿಸಿದ್ದಾರೆ ಎಂದು ವಿಕ್ಟರ್ ಶೌಮ್ ಹೇಳಿದ್ದಾರೆ.
ಮತ್ತಷ್ಟು
'ಅಧಿಕ ಬಡ್ಡಿದರ ಏರಿಕೆ ಸೂಕ್ತವಲ್ಲ'
ತೈಲ ಬೆಲೆ ಏರಿಕೆ ನಿರ್ಧಾರ ಮೇ.31ರೊಳಗೆ
ವಿಡೀಯೊಕಾನ್:60 ಬಿನ್‌ ವೆಚ್ಚದಲ್ಲಿ ವಿದ್ಯುತ್ ಯೋಜನೆ
ಅನಿಲ ಸೋರಿಕೆ: ಇಬ್ಬರು ಅಧಿಕಾರಿಗಳ ಬಂಧನ
ಏರ್‌ ಲೈನ್ಸ್‌ಗಳಿಂದ ಇ-ಟಿಕೆಟ್ ಜಾರಿ
ಜಾಗತಿಕ ಪ್ರಭಾವ ಇಳಿದ ಚಿನ್ನದ ಬೆಲೆ