ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾರ್ಷಿಕ ಹಣದುಬ್ಬರ ಶೇ 9 ರಷ್ಟು!  Search similar articles
ಭಾರತದ ವಾರ್ಷಿಕ ಹಣದುಬ್ಬರ ಪ್ರಮಾಣವು ಶೇ 9ನ್ನು ತಲುಪುವ ಸಾಧ್ಯತೆ ಇದ್ದು. 13ವರ್ಷಗಳ ಹಿಂದಿನ ದಾಖಲೆಗೆ ಸಮೀಪವಾಗುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿ ಪಡಿಸಿದ್ದ ಹಣದುಬ್ಬರದ ಪ್ರಮಾಣವು ಹೆಚ್ಚುಕಡಿಮೆ ವರ್ಷದ ಎಲ್ಲ ದಿನಗಳಲ್ಲಿ ಯಥಾ ಸ್ಥಿತಿ ಕಂಡುಕೊಳ್ಳುವ ಸಾಧ್ಯತೆ ಇದೆ.

ಎರುತ್ತಿರುವ ದಿನ ಬಳಕೆ ಮತ್ತು ಕಚ್ಚಾ ವಸ್ತುಗಳ ದಿನಬಳಕೆ ವಸ್ತುಗಳ ಬೆಲೆಯನ್ನು ನಿಯಂತ್ರಣಕ್ಕೆ ತರುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸಾಧ್ಯವಿಲ್ಲದ ಕಾರಣ ಕೇಂದ್ರಿಯ ಬ್ಯಾಂಕ್ ಹಣಕಾಸು ನೀತಿಗಳಲ್ಲಿ ಮಾರ್ಪಾಡು ತರುವ ಮೂಲಕ ಹೋರಾಟ ಮುಂದುವರಿಸಿದೆ.

ಬಡ್ಡಿ ದರಗಳಲ್ಲಿ ಮಾರ್ಪಾಡು ಮಾಡುವುದರಿಂದ ಆರ್ಥಿಕಾಭಿವೃದ್ದಿಗೆ ಹೊಡೆತ ಸಾಧ್ಯತೆಯನ್ನು ಮನಗಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೇವಲ ನಗದು ಮೀಸಲು ನೀತಿಯಲ್ಲಿ ಎರಡು ಬಾರಿ ಬದಲಾವಣೆ ತಂದು ಹಣದುಬ್ಬರದ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ಮಾಡುತ್ತಿದೆ.

ಇದೇ ರೀತಿಯಲ್ಲಿ ಹಣದುಬ್ಬರದ ಪ್ರಮಾಣವು ಮೇಲ್ಮುಖವಾಗಿ ಸಾಗುತ್ತಿದ್ದಲ್ಲಿ ಮೇ 17ಕ್ಕೆ ಕೊನೆಗೊಂಡ ವಾರದಲ್ಲಿ ದಾಖಲಾಗಿರುವ ಶೇ 8.1 ರ ಹಣದುಬ್ಬರ ಪ್ರಮಾಣವು ಅತಿ ಹೆಚ್ಚಿನ ಎರಿಕೆಯಲ್ಲ. ಮುಂದಿನ ದಿನಗಳಲ್ಲಿ ಹಣದುಬ್ಬರದ ಪ್ರಮಾಣದಲ್ಲಿ ಎರಿಕೆಯಾಗಲಿದೆ ಎಂದು ಅರ್ಥಶಾಸ್ತ್ರಜ್ಞರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಸರ್ಚಾರ್ಜ್: ಆಗಸಕ್ಕೇರುತ್ತಿದೆ ವಿಮಾನ ಪ್ರಯಾಣ ದರ
ಮಾರುತಿ ಕಾರುಗಳ ಮಾರಾಟದಲ್ಲಿ ಶೇ.16 ಹೆಚ್ಚಳ
ತೆರಿಗೆ ಇಳಿಕೆಯಿಂದ ಹಣದುಬ್ಬರದ ನಿಯಂತ್ರಣ: ಚಿದು
ಟಾಟಾದಿಂದಲೂ ಕಾರುಗಳ ಬೆಲೆ ಏರಿಕೆ
ವಿಪ್ರೋ ಉದ್ಯೋಗಿಗಳಿಗೆ ಯೋಗಕ್ಷೇಮ ಕಾರ್ಯಕ್ರಮ
ಅಧಿಶುಲ್ಕ ಏರಿಕೆ ವಿಮಾನ ದರ ಹೆಚ್ಚಳ