ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಫ್ತು :ಜಗತ್ತಿನ 20 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ  Search similar articles
ಹೈದ್ರಾಬಾದ್ : ಜಾಗತಿಕ ಸಿದ್ದ ವಸ್ತುಗಳ ರಫ್ತಿನಲ್ಲಿ ಭಾರತ, ಚೀನಾ, ತುರ್ಕಿ,ಥೈಲ್ಯಾಂಡ್ ಮತ್ತು ಮೆಕ್ಸಿಕೊ ದೇಶಗಳು ಅಗ್ರ 20 ಸ್ಥಾನಗಳಲ್ಲಿ ಹೆಸರು ಪಡೆದಿವೆ ಎಂದು ವ್ಯಾಪಾರದ ಮೂಲಗಳು ತಿಳಿಸಿವೆ.

ಚೀನಾ ರಫ್ತು ಮಾರುಕಟ್ಟೆಯಲ್ಲಿ ಶೇ18.3ರ ಸ್ಥಾನವನ್ನು ಪಡೆದಿದ್ದರೇ ಭಾರತ 2.4ರಷ್ಟು ಸ್ಥಾನವನ್ನು ಪಡೆದಿದೆ.2000-2005ರ ಸಾಲಿನಲ್ಲಿ ಭಾರತ ಜಗತ್ತಿನ ಪ್ರಮುಖ ರಫ್ತುಮಾಡುವ 20 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನಪಡೆದಿದೆ ಎಂದು ವ್ಯಾಪಾರ ಸರಕು ಸಾಗಾಣಿಕೆ ವಿಬಾಗದ ಉಪಪ್ರಧಾನ ಕಾರ್ಯದರ್ಶಿ ಲಕ್ಷ್ಮಿಪುರಿ ತಿಳಿಸಿದ್ದಾರೆ.

ಪ್ರಾದೇಶಿಕ ಸಭೆಯಲ್ಲಿ ಮಾತನಾಡಿದ ವ್ಯಾಪಾರ ಸರಕು ಸಾಗಾಣಿಕೆ ವಿಬಾಗದ ಉಪಪ್ರಧಾನ ಕಾರ್ಯದರ್ಶಿ ಲಕ್ಷ್ಮಿಪುರಿ ಭಾರತದಂತಹ ಅಭಿವೃದ್ಧಿಪರ ರಾಷ್ಟ್ರಗಳು ವಹಿವಾಟಿನಲ್ಲಿ ಇನ್ನು ಹೆಚ್ಚಿನ ಸ್ಥಾನ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು
ಇನ್ಫೋಸಿಸ್‌ನಲ್ಲಿ ಏಕಂಕಿಗಿಳಿದ ವೇತನ ಹೆಚ್ಚಳ!
ಅಮೆರಿಕದಲ್ಲಿ ವೊಡ್‌ಫೋನ್ ಜಾಲ ವಿಸ್ತಾರ
ಡಿಎಲ್‌ಎಫ್‌ ನಿವ್ವಳ 7812ಕೋಟಿ ರೂ ಲಾಭ
ಸಹಾರಾ ಹಣಕಾಸು ಸಂಸ್ಥೆ ನಿಷೇಧ-ಆರ್‌ಬಿಐ
ಅಹಾರಧಾನ್ಯ ರಫ್ತು ನಿಷೇಧ ತೆರವಿಗೆ ಮನವಿ
ಅನಿಲ: ಭಾರತ-ಪಾಕ್ ಮಧ್ಯಸ್ಥಿಕೆಗೆ ಇರಾನ್ ಸಿದ್ದ