ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಿಟಿಷರಿಗೆ ಉದ್ಯೋಗ ಭರವಸೆ: ಟಾಟಾ  Search similar articles
ಜಾಗ್ವಾರ್ ಮತ್ತು ಲ್ಯಾಂಡ್ ರೋವರ್‌ಗಳನ್ನು ಖರೀದಿ ಮಾಡಿರುವ ಟಾಟಾ ಕಂಪನಿಯು ಬ್ರಿಟನ್‌ನಲ್ಲಿ ಇರುವ ಉತ್ಪಾದನಾ ಘಟಕಗಳಲ್ಲಿ ಬ್ರಿಟಿಷ್ ನಾಗರಿಕರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದೆ.

ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟ್ ಅವರು ನೀಡಿರುವ ಹೇಳಿಕೆಯಲ್ಲಿ ಲ್ಯಾಂಡ್ ರೋವರ್ ಮತ್ತು ಜಾಗ್ವಾರ್‌ ಮಾದರಿಯ ವಾಹನಗಳ ಉತ್ಪಾದನೆಯನ್ನು ಭಾರತಕ್ಕೆ ವರ್ಗಾಯಿಸುವುದಿಲ್ಲ ಎಂದು ಹೇಳಿದ್ದಾರೆ.

ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಪಶ್ಚಿಮ ಮಿಡ್‌ಲ್ಯಾಂಡ್ ಸಂಸದರೊಂದಿಗೆ ಮಾತನಾಡುತ್ತಿದ್ದ ರತನ್ ಟಾಟಾ ಅವರು ವೈಟ್ಲೆ ಮತ್ತು ಗೆಯ್ಡಾನ್‌ನಲ್ಲಿ ಇರುವ ಸಂಶೋಧನಾ ಕೇಂದ್ರಗಳು 2012ರವರೆಗೆ ಖಂಡಿತವಾಗಿ ಕಾರ್ಯನಿರ್ವಹಿಸಲಿವೆ ಎಂದು ಭರವಸೆ ನೀಡಿದ್ದಾರೆ.

2012ರ ನಂತರ ಟಾಟಾ ಕಂಪನಿಯು ತನ್ನ ವ್ಯವಹಾರ ನೀತಿಯಲ್ಲಿ ಬದಲಾವಣೆ ತರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರತನ್ ಟಾಟಾ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿಮ್ ಕನ್ನಿಂಗಹ್ಯಾಮ್ ಅವರು ಇಂಗ್ಲೆಂಡಿನಲ್ಲಿ ಇರುವ ಎರಡು ವಾಹನ ಉತ್ಪಾದನಾ ಘಟಕಗಳಲ್ಲಿ ಇನ್ನೂ ಹೆಚ್ಚಿನ ಬ್ರಿಟಿಷ್ ನಾಗರಿಕರನ್ನು ನೇಮಕ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಹಿತಿ
ಮತ್ತಷ್ಟು
ಶೇ 8.5ರಷ್ಟು ಆರ್ಥಿಕಾಭಿವೃದ್ದಿ: ಚಿದಂಬರಂ
ಸಹಾರಾ ಪರ ನೀಡಿದ್ದ ಮಧ್ಯಂತರ ತೀರ್ಪು ರದ್ದು
ಬಿಎಸ್‌ಎನ್‌ಎಲ್ ಎಸ್‌ಟಿಡಿ ದರಗಳಲ್ಲಿ ಕಡಿತ
ಸೆನ್ಸೆಕ್ಸ್ 700ಕ್ಕೂ ಅಧಿಕ ಅಂಶಗಳ ಕುಸಿತ
ಸಹಾರಾ: ಸಾರ್ವಜನಿಕ ಠೇವಣಿ ಸ್ವೀಕಾರಕ್ಕೆ ತಡೆ
ಜಾಗುರ್ ಆಂಡ್ ಲ್ಯಾಂಡ್ ರೋವರ್ ಆರಂಭಕ್ಕೆ ಸಿದ್ದತೆ