ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತಮ ಮಳೆಯಿಂದ ಹಣದುಬ್ಬರ ಹತೋಟಿ:ಅಹ್ಲುವಾಲಿಯಾ  Search similar articles
ಪ್ರಸಕ್ತ ಅವಧಿಯಲ್ಲಿ ದೇಶದಲ್ಲಿ ಉತ್ತಮ ಮಳೆಯಾದಲ್ಲಿ ಅಕ್ಕಿ ಉತ್ಪಾದನೆಯು ಹೆಚ್ಚಳಗೊಳ್ಳಲಿದೆ ಇದು ಹಣದುಬ್ಬರ ಪ್ರಮಾಣವು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಲಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

ಬೆಲೆ ಏರಿಕೆ ವಿವಾದ ಕುರಿತಂತೆ ಹಣಕಾಸು ಸಚಿವರು ರಾಜೀನಾಮೆ ನೀಡಬೇಕೆಂಬ ಒತ್ತಡವನ್ನು ನಿರಾಕರಿಸಿದ ಅವರು, ಅಂತಾರಾಷ್ಟ್ರೀಯ ಕಾರಣಗಳಿಂದಾಗಿ ಬೆಲೆಯಲ್ಲಿ ಏರುಪೇರು ಉಂಟಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿ ದೇಶವು ಬೆಲೆ ಏರಿಕೆ ಸಮಸ್ಯೆಯನ್ನು ಎದುರಿಸುತ್ತಿದೆ. ಅಲ್ಲದೆ, ಕೆಲವು ರಾಷ್ಟ್ರಗಳಲ್ಲಿ ಹಣದುಬ್ಬರ ಪ್ರಮಾಣವು ಭಾರತದ ಹಣದುಬ್ಬರ ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಈ ನಡುವೆ, ಆಹಾರ ಉತ್ಪನ್ನಗಳ ಮೇಲಿನ ಕನಿಷ್ಟ ಬೆಂಬಲ ಬೆಲೆ ಏರಿಕೆಯ ಸರಕಾರದ ನಿರ್ಧಾರವನ್ನು ಅಹ್ಲುವಾಲಿಯಾ ಬೆಂಬಲಿಸಿದ್ದಾರೆ.
ಮತ್ತಷ್ಟು
ಪಾಕಿಸ್ತಾನದಿಂದ ಸಿಮೆಂಟ್ ಆಮದಿಗೆ ಚಿಂತನೆ
ಜಾಹೀರಾತು ಒಪ್ಪಂದಕ್ಕೆ ಯಾಹೂ ಗೂಗಲ್ ಒಪ್ಪಿಗೆ
ಉಬ್ಬರಿಸಿದ ಹಣದುಬ್ಬರ: ಶೇ.8.75ಕ್ಕೆ ಏರಿಕೆ
ಬೃಹತ್ ಅನಿಲ ಉತ್ಪಾದನಾ ಸಂಸ್ಥೆಯಾಗಿ ರಿಲಾಯನ್ಸ್
ರಸಗೊಬ್ಬರ ಲಭ್ಯತೆ, ಬೆಲೆ ನಿಯಂತ್ರಣ: ಕೇಂದ್ರ ಕ್ರಮ
ಕೈಗಾರಿಕಾ ಅಭಿವೃದ್ಧಿಯಲ್ಲಿ ಕುಸಿತ