ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಲೆ ಏರಿಕೆ ಆರ್ಥಿಕ ಸ್ಥಿರತೆಗೆ ಧಕ್ಕೆ: ಎಡಿಬಿ  Search similar articles
ಉತ್ತಮ ಪ್ರಗತಿಯ ನಡುವೆಯೂ, ಗಗನಕ್ಕೇರುತ್ತಿರುವ ಆಹಾರ ಬೆಲೆಯು ಆರ್ಥಿಕತೆಯನ್ನು ಮಂದಗೊಳಿಸುವುದರ ಜೊತೆಗೆ ರಾಜಕೀಯ ವಿವಾದಗಳನ್ನೂ ಹೆಚ್ಚುಗೊಳಿಸುತ್ತದೆ ಎಂದು ಏಸಿಯನ್ ಅಭಿವೃದ್ಧಿ ಬ್ಯಾಂಕ್ ಸೋಮವಾರ ಎಚ್ಚರಿಸಿದೆ.

ಆಹಾರ ಬೆಲೆಯಲ್ಲಿನ ಸ್ಫೋಟವು ದೇಶದ ಆರ್ಥಿಕ ಸ್ಥಿರತೆಯ ಮೇಲೆ ಪ್ರಭಾವ ಬೀರುವುದಲ್ಲದೆ,ಸ ಆಹಾರವನ್ನು ಆಮದು ಮಾಡಿಕೊಳ್ಳುವ ದೇಶಗಳ ಆರ್ಥಿಕ ವೆಚ್ಚವನ್ನು ಇನ್ನಷ್ಟು ಹೆಚ್ಚುಗೊಳಿಸಲಿದೆ ಎಂದು ಎಡಿಬಿ ತಿಳಿಸಿದೆ.

ಆಹಾರ ಬೆಲೆ ಏರಿಕೆ ಸಮಸ್ಯೆಯು ಆರ್ಥಿಕತೆಯನ್ನು ಸೂಕ್ಷ್ಮಗೊಳಿಸುವುದರ ಜೊತೆಗೆ ರಾಜಕೀಯ ವಿವಾದಗಳಿಗೂ ಎಡೆ ಮಾಡಿಕೊಡುತ್ತದೆ ಎಂದು ಹಣಕಾಸು ಸಚಿವರುಗಳ ಏಶಿಯಾ ಯುರೋಪ್ ಸಭೆಯ ವೇಳೆ ಎಡಿಬಿ ಸ್ಪಷ್ಟಪಡಿಸಿದೆ.

ಗಣನೀಯ ಪ್ರಮಾಣದ ಅಭಿವೃದ್ಧಿಯ ನಡುವೆಯೂ, ಏಶಿಯಾವು ನಿರೀಕ್ಷಿತ ಅಮೆರಿಕ ಹಿಂಜರಿತಕ್ಕಿಂತಲೂ ಹೆಚ್ಚಿನ ರೀತಿಯ ಅಪಾಯವನ್ನು ಎದುರಿಸುತ್ತಿದೆ ಎಂದು ಎಡಿಬಿ ಹೇಳಿದೆ.
ಮತ್ತಷ್ಟು
ಮೊಬೈಲ್ ಬಳಕೆಯಿಂದ ಮೆದುಳಿಗೆ ಅಪಾಯ: ಸರಕಾರ ಎಚ್ಚರಿಕೆ
ಜಾಗತಿಕ ತೈಲ ಬೆಲೆ ಕುಸಿತ
ವೆಚ್ಚ ಕಡಿತಕ್ಕೆ ಚಿದಂಬರಂ ಮನವಿ
ರೇಪೋ ದರ ಇನ್ನಷ್ಟು ಹೆಚ್ಚಳ ಸಾಧ್ಯತೆ
ಸರಕಾರ 'ಮ್ಯಾಜಿಕ್ ಮಂತ್ರ ಹೊಂದಿಲ್ಲ': ಮಾಂಟೆಕ್ ಸಿಂಗ್
ಮೊಬೈಲ್ ಪಾವತಿ ವಿಧಾನಕ್ಕೆ ಆರ್‌ಬಿಐ ಅಂಗೀಕಾರ