ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾ ಉತ್ಪನ್ನಗಳು ಸರಳವಾಗಿರಬೇಕು: ಚಿದಂಬರಂ  Search similar articles
ವಿಮಾ ಉತ್ಪನ್ನಗಳು ಸರಳವಾಗಿದ್ದು, ಕಡಿಮೆ ಆದಾಯವನ್ನು ಹೊಂದಿದ ಮತ್ತು ಗ್ರಾಮೀಣ ಜನತೆಗೂ ಕೂಡಾ ಸಾಧ್ಯವಾಗುವಂತಿರಬೇಕೆಂದು ಹಣಕಾಸು ಸಚಿವ ಚಿದಂಬರಂ ತಿಳಿಸಿದ್ದಾರೆ.

ಭಾರತದಲ್ಲಿ ವಿಮಾ ವ್ಯಾಪ್ತಿಪ್ರದೇಶವು ಕಡಿಮೆ ಇರುವುದಾಗಿ ತಿಳಿಸಿದ ಅವರು, ಕಡಿಮೆ ವಿಮಾ ಬಳಕೆದಾರರ ದೇಶಗಳಲ್ಲಿ ಭಾರತವು ಕೂಡಾ ಒಂದಾಗಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಇನ್ಶೂರೆನ್ಸ್ ಉತ್ಪನ್ನಗಳು ಗ್ರಾಮೀಣ ಜನತೆಯನ್ನು ಕೂಡಾ ತಲುಪುವ ಅಗತ್ಯವಿದೆ ಎಂದು ಅವರು ಸ್ಪಷ್ಟಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿ ವಿಮಾ ಉತ್ಪನ್ನಗಳನ್ನು ಮಾರಾಟ ಮಾಡುವವರು ಗ್ರಾಮೀಣ ಜನತೆಯ ಭಾಷೆಗಳನ್ನು, ಅವರ ಆತಂಕಗಳನ್ನು ಅರ್ಥೈಸಿಕೊಳ್ಳಲು ಶಕ್ತರಾಗಿರಬೇಕು. ಮತ್ತು ವಿಮಾ ಯೋಜನೆಯತ್ತ ಗ್ರಾಮೀಣ ಜನರನ್ನು ಆಕರ್ಷಿಸುವಂತಹ ಉತ್ಪನ್ನಗಳನ್ನು ಇನ್ಷೂರೆನ್ಸ್ ಹೊಂದಿರಬೇಕೆಂದು ಚಿದಂಬರಂ ಸಲಹೆ ನೀಡಿದ್ದಾರೆ.
ಮತ್ತಷ್ಟು
ಬೆಲೆ ಏರಿಕೆ ಆರ್ಥಿಕ ಸ್ಥಿರತೆಗೆ ಧಕ್ಕೆ: ಎಡಿಬಿ
ಮೊಬೈಲ್ ಬಳಕೆಯಿಂದ ಮೆದುಳಿಗೆ ಅಪಾಯ: ಸರಕಾರ ಎಚ್ಚರಿಕೆ
ಜಾಗತಿಕ ತೈಲ ಬೆಲೆ ಕುಸಿತ
ವೆಚ್ಚ ಕಡಿತಕ್ಕೆ ಚಿದಂಬರಂ ಮನವಿ
ರೇಪೋ ದರ ಇನ್ನಷ್ಟು ಹೆಚ್ಚಳ ಸಾಧ್ಯತೆ
ಸರಕಾರ 'ಮ್ಯಾಜಿಕ್ ಮಂತ್ರ ಹೊಂದಿಲ್ಲ': ಮಾಂಟೆಕ್ ಸಿಂಗ್