ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಡಿಪಿ ಶೇ.9.5ರಷ್ಟು ಏರಿಕೆ ಸಾಧ್ಯತೆ: ಸಿಎಂಐಇ  Search similar articles
ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನವು ಹಣಕಾಸು ವರ್ಷ 2009ರಲ್ಲಿ ಶೇ.9.5ರಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಭಾರತೀಯ ಆರ್ಥಿಕ ಪರಿವೀಕ್ಷಣಾ ಕೇಂದ್ರವು ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.

ಭಾರತೀಯ ಶೇ.9.5ರಷ್ಟು ಜಿಡಿಪಿ ಅಭಿವೃದ್ಧಿಯನ್ನು ಸಾಧಿಸಲಿದ್ದು, ಕಳೆದ ಐದು ವರ್ಷಗಳಂತೆ ಈ ವರ್ಷವು ಕೂಡಾ ಭಾರತದಲ್ಲಿನ ಬಂಡವಾಳ ಹೂಡಿಕೆಯಿಂದ ಇದು ಸಾಧ್ಯವಾಗಲಿದೆ ಎಂದು ಸಿಎಂಐಇ ಅಭಿಪ್ರಾಯಪಟ್ಟಿದೆ.

ಹಣಕಾಸು ವರ್ಷ 2009ರಲ್ಲಿ ಸುಮಾರು ರೂ.3.4 ಲಕ್ಷ ಕೋಟಿಗಳಷ್ಟು ಮೌಲ್ಯದ ಯೋಜನೆಯನ್ನು ಆಯೋಜಿಸಲಾಗಿದ್ದು,ಇದು ಭಾರತದ ಇತಿಹಾಸದಲ್ಲಿಯೇ ಅತಿ ದೊಡ್ಡ ಹೂಡಿಕೆಯಾಗಲಿದೆ ಎಂದು ಸಿಎಂಐಇ ಹೇಳಿದೆ.

ಭಾರತದಲ್ಲಿನ ಬಂಡವಾಳ ಹೂಡಿಕೆಯನ್ನು ದೇಶದ ಪ್ರಸಕ್ತ ಆರ್ಥಿಕತೆಯನ್ನು ಮುನ್ನಡೆಸುತ್ತಿದ್ದು, ಫೆಬ್ರವರಿ 2004ರಿಂದ ಭಾರತದ ಜಿಡಿಪಿಯು ವರ್ಧನೆಗೊಳ್ಳಲು ಪ್ರಾಂಭವಾಗಿದೆ ಅಲ್ಲದೆ, ಒಟ್ಟು ಬಂಡವಾಳ ನಿರ್ಮಾಣ(ಜಿಎಸ್ಎಫ್) ಕೂಡಾ 13-23 ಪ್ರತಿಶತದಷ್ಟು ಈ ಅವಧಿಯಲ್ಲಿ ಏರಿಕೆಗೊಂಡಿದೆ ಎಂದು ಸಿಎಂಐಇ ತಿಳಿಸಿದೆ.
ಮತ್ತಷ್ಟು
ವಿಮಾ ಉತ್ಪನ್ನಗಳು ಸರಳವಾಗಿರಬೇಕು: ಚಿದಂಬರಂ
ಬೆಲೆ ಏರಿಕೆ ಆರ್ಥಿಕ ಸ್ಥಿರತೆಗೆ ಧಕ್ಕೆ: ಎಡಿಬಿ
ಮೊಬೈಲ್ ಬಳಕೆಯಿಂದ ಮೆದುಳಿಗೆ ಅಪಾಯ: ಸರಕಾರ ಎಚ್ಚರಿಕೆ
ಜಾಗತಿಕ ತೈಲ ಬೆಲೆ ಕುಸಿತ
ವೆಚ್ಚ ಕಡಿತಕ್ಕೆ ಚಿದಂಬರಂ ಮನವಿ
ರೇಪೋ ದರ ಇನ್ನಷ್ಟು ಹೆಚ್ಚಳ ಸಾಧ್ಯತೆ